ಉ.ಕ ಸುದ್ದಿಜಾಲ ಕಾಗವಾಡ :
ಯೋಧನ ಪತ್ನಿ ಆತ್ಮಹತ್ಯೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಅತ್ತೆಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಸೊಸೆ ಕೌಂಟುಬಿಕ ಕಲಹ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ನಿವಾಸಿ ರೂಪಾಬಾಯಿ ಬಾಳು ರೂಪನವರ (31) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅರುಣಾಚಲಪ್ರದೇಶ ಗ್ಯಾಂಟುಕನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯೋಧ ಬಾಳು.
ದಿನಂಪ್ರತಿ ಅತ್ತೆ ಕಾಟದಿಂದ ಬೆಸತ್ತ ಸೊಸೆ ಆತ್ಮಹತ್ಯೆ ಮೋಳೆ ಗ್ರಾಮದಲ್ಲಿ ಮನಕುಲಕುವಂತ ಘಟನೆ. ಬಾಳು ತಾಯಿ (ಮೃತ ರೂಪಾಬಾಯಿ ಅತ್ತೆ) ಸೇವಂತಾ ಸಿದರಾಯ ರೂಪನವರ ಅವರಿಂದ ದಿನಂಪ್ರತಿ ತೊಂದರೆ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡ ರೂಪಾಬಾಯಿ.
ದಿನಂಪ್ರತಿ ತೊಂದರೆ ಹಿನ್ನಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸೊಸೆ ರೂಪಾಬಾಯಿ ಎರಡು ಮಕ್ಕಳನ್ನ ಹೊಂದಿದ ಮೃತ ರೂಪಾಬಾಯಿ ರೂಪನವರ. ಸ್ಥಳಕ್ಕೆ ಕಾಗವಾಡ ಪೋಲಿಸ ಬೇಟಿ ನೀಡಿ ಪರಶೀಲನೆ. ಈ ಕುರಿತು ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.