ಉ.ಕ ಸುದ್ದಿಜಾಲ ನಿಪ್ಪಾಣಿ :
ರಾತ್ರಿಯಿಡಿ ಸುರಿದ ಭಾರಿ ಮಳೆಗೆ ಮನೆ ಗೋಡೆ ಕುಸಿದು ಓರ್ವ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆದಿದೆ.
ನಿಪ್ಪಾಣಿ ನಗರದ ಜತ್ರಾಟ್ ವೇಸ್ನಲ್ಲಿರುವ ಗೋಡೆ ಕುಸಿದು ಸಾವನಪ್ಪಿದ್ದಾನೆ. ತಿರುಪತಿ ಹತ್ಕರ 45 ಸಾವನ್ನಪ್ಪಿದ ದುರ್ದೈವಿ ತಗಡಿನ ಶೇಡ್ ನಲ್ಲಿ ವಾಸವಾಗಿದ್ದ ತಿರುಪತಿ
ಪಕ್ಕದ ಗೋಡೆ ಕುಸಿದು ನಿದ್ರೆಯಲ್ಲಿ ಸಾವನಪ್ಪಿದ ತಿರುಪತಿ ತಡ ರಾತ್ರಿ 2:30 ರ ಸುಮಾರು ಗೋಡೆ ಕುಸಿತ ಸ್ಥಳಕ್ಕೆ ನಿಪ್ಪಾಣಿ ತಹಶಿಲ್ದಾರ, ಉಪ ವಿಭಾಗಾಧಿಕಾರಿ ಭೇಟಿ ಪರಿಶೀಲನೆ
ನಿಪ್ಪಾಣಿ ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.