ಉ.ಕ ಸುದ್ದಿಜಾಲ ಉಡುಪಿ :

ಹರಕೆ ಹೊತ್ತು ಹುಲಿ ವೇಷ ಹಾಕಿದವರಿಗೆ ಆವೇಶ ಬರುತ್ತೆ ಅನ್ನುವ ಪ್ರತೀತಿ ಇದೆ. ಹುಲಿವೇಷ ಕುಣಿತದ ವೇಳೆ ವೇಷದಾರಿಗೆ ಆವೇಶ ಬಂದಿರುವ ವಿಡಿಯೋ ಒಂದು ವೈರಲ್ ಆಗಿದೆ.

ಉಡುಪಿಯ ನಿಟ್ಟೂರು ಹುಲಿವೇಷ ಸ್ಪರ್ಧೆಯ ವೇದಿಕೆಯಲ್ಲಿ ನಡೆದ ಘಟನೆ ಇದಾಗಿದ್ದು ವೇದಿಕೆಗೆ ಹಾಕಿದ ರೆಡ್ ಕಾರ್ಪೆಟ್ ಕಚ್ಚಿ ಆವೇಶ ಪ್ರಕಟಿಸಿದ ವೇಷದಾರಿ

ವೇಷದಾರಿಯನ್ನು ನಿಯಂತ್ರಿಸಲು ಸಹ ವೇಷದಾರಿಗಳ ಹರಸಾಹಸ ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.