ಉ‌.ಕ‌ ಸುದ್ದಿಜಾಲ ಕೊಪ್ಪಳ :

ಹನುಮ ಭಕ್ತರ ಕೈಯಲ್ಲಿ ಅಪ್ಪು, ಮೋದಿ ಪೋಟೊ, ಅಪ್ಪು ಹಾಗೂ ಮೋದಿ ಪೋಟೊ ಹಿಡಿದು ಅಂಜನಾದ್ರಿ ಬೆಟ್ಟ ಹತ್ತಿದ ಹನುಮ ಭಕ್ತರು. ಅಂಜನಾದ್ರಿ ಬೆಟ್ಟದಲ್ಲಿ ಹನುಮ ಮಾಲೆ ವಿಸರ್ಜನೆ ಗೆ ಬಂದಿರುವ ಸಾವಿರಾರು ಹನುಮ ಮಾಲಾಧಾರಿಗಳು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ. ಅಂಜನಾದ್ರಿ ಬೆಟ್ಟದಲ್ಲಿ ಮೋದಿ ಕೂಗು. ಕುಷ್ಟಗಿ ತಾಲೂಕಿನ ಹನುಮಸಾಗರ ಹನುಮಮಾಲಾ ಧಾರಿಗಳಿಂದ ಮೋದಿ ಕೂಗು. ಮತ್ತೊಮ್ಮೆ ಮೋದಿ ಮತ್ತೊಮ್ಮೆ ಮೋದಿ ಎಂಬ ಕೂಗು.