ಉ.ಕ ಸುದ್ದಿಜಾಲ ವಿಜಯಪುರ :
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸಚಿವ ಜಮೀರ್ ವಾಗ್ದಾಳಿ ನಡೆಸಿದ್ದು ಅಲ್ಲಾ ಮನಸ್ಸು ಮಾಡಿದ್ರೆ ಕೇಂದ್ರ ಬಿಜೆಪಿ ಸರ್ಕಾರ ಕೆಡುತ್ತದೆ. ವಿಜಯಪುರ ನಗರದಲ್ಲಿ ನಡೆದ ವಕ್ಪ ಅದಾಲತ್ ನಲ್ಲಿ ಜಮೀರ್ ಭಾಷಣ.
ಎನ್ ಡಿಎ ಎನ್ನುವ ಬದಲಿಗೆ ಯುಪಿಎ ಗೌರ್ನ್ಮೆಂಟ್ ಎಂದ ಜಮೀರ್. ಯುಪಿಎ ಗೌರ್ನ್ಮೆಂಟ್ ಚುನಾವಣೆ ಮುನ್ನ ಬಿಜೆಪಿ ಚಾರ್ ಸೋ ಪಾರ್ ಎನ್ತಿತ್ತು, ಆದ್ರೆ ಅಲ್ಲಾ ಅವರನ್ನ 400 ದಾಟೋಕೆ ಬಿಡಲಿಲ್ಲ.
ಅಲ್ಲಾಮಿಯಾ 240 ತಂದು ನಿಲ್ಲಿಸಿದ್ದಾನೆ.. ಬಿಜೆಪಿ ಅಧಿಕಾರ ಎರಡು ಪಿಲ್ಲರ್ ಮೇಲೆ ನಿಂತಿದೆ ಆಂದ್ರ ಸಿಎಂ, ಬಿಹಾರ್ ಸಿಎಂ ಎರಡು ಪಿಲ್ಲರ್ ಒಂದು ಪಿಲ್ಲರ್ ಅಲುಗಾಡಿದ್ರು ಬಿಲ್ಡಿಂಗ್ ಬೀಳುತ್ತೆ..
ಖುದಾ ಬಯಸಿದ್ರೆ ಏನುಬೇಕಾದ್ರು ಆಗುತ್ತೆ.. ಹಲ್ಲು ಕಡಿಯುತ್ತ ಭಾಷಣ ಮಾಡಿದ ಜಮೀರ್ ವಕ್ಪ ರದ್ದು ವಿಚಾರದಲ್ಲಿ ಖುದಾ ನೋಡಿಕೊಳ್ತಾನೆ, ಬೇರೆ ದಾರಿ ಇವೆ ಎಂದ ಜಮೀರ್..
ಬಿಜಾಪುರದಲ್ಲಿ ದೊಡ್ಡ ದೊಡ್ಡ ಸೈತಾನ್ (ರಾಕ್ಷಸ) ಇವೆ.ಬನೀವು ಸೈತಾನಗಳಿಗೆ ಹೆದರಬೇಕಿಲ್ಲ, ಜಮೀರ್ ಕಣ್ಣಲ್ಲಿ ಗುರ್ ಎಂದು ಬೀಳ್ತಾರೆ ಶಾಸಕ ಯತ್ನಾಳ ವಿರುದ್ಧವು ಜಮೀರ್ ವಾಗ್ದಾಳಿ ನಡೆಸಿದ್ದಾರೆ.