ಚಿತ್ರದುರ್ಗ

ಐಪಿಎಲ್ ಬೆಟ್ಟಿಂಗ್ ಕಿಂಗ್ ಪಿನ್‌ಗೆ  ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ, ಇಸ್ಪಿಟ್ ಜೂಜುಕೋರ ತಮ್ಮಣ್ಣಗೆ ಪಿಎಸ್‌ಐ ಸನ್ಮಾನ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಠಾಣೆಯಲ್ಲಿ ಸನ್ಮಾನ. ಸನ್ಮಾನಿಸಿರೋ ಫೋಟೊ ವೈರಲ್

ಪರಶುರಾಂಪುರ ಠಾಣೆ ಪಿಎಸ್‌ಐ ಸ್ವಾತಿ ನೇತ್ರತ್ವದಲ್ಲಿ ಸನ್ಮಾನ ಆಯುಧ ಪೂಜೆ ಹಿನ್ನೆಲೆಯಲ್ಲಿ ದಂಧೆಕೋರನಿಗೆ ಸನ್ಮಾನ ಮಾಡಿದ ಪೊಲೀಸರು. ತಳಕು ಠಾಣೆ ವ್ಯಾಪ್ತಿಯ ಐಪಿಎಲ್ ಬೆಟ್ಟಿಂಗ್ , ಇಸ್ಪಿಟ್ ಜೂಜಾಟ ಕೇಸುಗಳಲ್ಲಿ ಭಾಗಿಯಾಗಿರೊ ತಮ್ಮಣ್ಣ. ಪೊಲೀಸರ ಮಹತ್ಕಾರ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ