ವಿಜಯನಗರ :
ನೀಲಗುಂದ ಭೀಮೇಶ್ವರ ದೇವಾಲಯದ ಬಳಿ ಕರಡಿ ಪ್ರತ್ಯಕ್ಷ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮ ಐತಿಹಾಸಿಕ ಭೀಮೇಶ್ವರ ದೇವಾಲಯದ ಬಳಿ ಕರಡಿ ಪ್ರತ್ಯಕ್ಷವಾಗಿರೋದು ಜನರಲ್ಲಿ ಆತಂಕ
ದೇವಾಲಯದ ಕಾಂಪೌಂಡ್ ನೊಳಗಿಂದ ರಸ್ತೆಗೆ ಬಂದ ಕರಡಿ. ಸುತ್ತಮುತ್ತ ಹೊಲ ಗದ್ದೆಗಳಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ರೈತರು ಕೆಲಸ ಮಾಡ್ತಾರೆ. ಇದರಿಂದ ಯಾವಾಗ ಕರಡಿ ದಾಳಿಗೆ ಮಾಡುತ್ತವೆ ಎಂಬ ಆತಂಕದಲ್ಲಿ ಜನ. ಕರಡಿ ಹಿಡಿದು ಬೇರೆಡೆ ಸಾಗಿಸಲು ಗ್ರಾಮಸ್ಥರ ಒತ್ತಾಯ