ಕೊಡಗು :

ಮಡಿಕೇರಿ ನಗರದ ಡೈರಿ ಫಾರ್ಮ್ ನಲ್ಲಿರುವ ಹೋಂ ಸ್ಟೇ ಬಾತ್ ರೂಂ ನಲ್ಲಿ ಪ್ರಜ್ಞಾಹೀನಳಾಗಿದ್ದ ಯುವತಿ. ಗ್ಯಾಸ್ ಗೀಜರ್ ನಲ್ಲಿ ಗ್ಯಾಸ್ ಸೋರಿಕೆ ಶಂಕೆ. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ತಪಾಸಣೆ. ಆಸ್ಪತ್ರೆಗೆ ಬರುವಷ್ಟರಲ್ಲಿ  ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ‌ ದಾಖಲು

ಮಡಿಕೇರಿ ಹೋಂ ಸ್ಟೇ ನಲ್ಲಿ ತಮಿಳುನಾಡು ಮೂಲದ ಯುವತಿ ಸಾವು, ಗೀಸರ್ ನಲ್ಲಿ ಗ್ಯಾಸ್ ಲೀಕ್ ನಿಂದ ಸಾವಿನ ಶಂಕೆ ಮಡಿಕೇರಿ ಪ್ರವಾಸ ಬಂದಿದ್ದ ಐದು ಮಂದಿ ಯುವತಿಯರು.