ಉ.ಕ ಸುದ್ದಿಜಾಲ ಕಾಗವಾಡ :
ಕಳ್ಳರ ಬಗ್ಗೆ ಜಾಗೃತಿ ಮೂಡಿಸಲು ಖುದ್ದು ಫೀಲ್ಡ್ಗೆ ಇಳಿದ ಮಹಿಳಾ ಪಿಎಸ್ಐ. ಪ್ರಯಾಣ ಮಾಡುವ ಮುಂಜಾಗ್ರತಯಿಂದ ಇರುವಂತೆ ಸಾರ್ವಜನಿಕರಿಗೆ ಸಲಹೆ.ಬಬೆಳಗಾವಿ ಜಿಲ್ಲೆಯ ಕಾಗವಾಡ ಪಿಎಸ್ಐ ಗಂಗಾ ಬಿರಾದಾರ ದಿಂದ ವಿನೂತನ ಪ್ರಯೋಗ.
ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್ಐ. ಏನಾದರೂ ಸಮಸ್ಯೆಯಾದರೆ 112ಗೆ ಕರೆ ಮಾಡುವಂತೆ ಸಲಹೆ. ಮಹಿಳಾ ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ.
ಈ ಕೆಳಗಿನ ಸುದ್ದಿನೂ ಓದಿ
- ಅಪ್ರಾಪ್ತ ಬಾಲಕರಿಂದ ಅಪ್ರಾಪ್ತ ಬಾಲಕನ ಕೊ*ಲೆ
- ಹೃದಯಾಘಾತದಿಂದ ಕನಕಗುರು ಪೀಠ ಸ್ವಾಮಿಜಿ ನಿಧನ
- ವಿಡಿಯೋ – ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿ ಅನುಮಾನಸ್ಪದ ಸಾವು ಆರೋಪ – ಮನೆಯವರಿಂದ ಪ್ರತಿಭಟನೆ
- ನಮ್ಮ ಹುಕ್ಕೇರಿ ತಾಲೂಕಿನಿಂದ ಹೊರಗ ಹಾಕುತ್ತನ ಬಿಡುವುದಿಲ್ಲ ಬೇಕಾದ ಆಗಲಿ – ಸತೀಶ ಜರಾಕಿಹೋಳಿಗೆ ನೇರವಾಗಿ ಸವಾಲ್ ಹಾಕಿದ ರಮೇಶ ಕತ್ತಿ
- ಮಿನಿ ಗೂಡ್ಸ್ ವಾಹನ ಹಾಗೂ ರಾಯಲ್ ಎನ್ಫೀಲ್ಡ ಬೈಕ ಮುಖಾ ಮುಖಿ ಡಿಕ್ಕಿ – ಬೈಕ ಸವಾರ ಸಾವು


