ಉ.ಕ ಸುದ್ದಿಜಾಲ ಅಥಣಿ :
ನಿನ್ನೆ ಅಮೀತಾ ಷಾ ಕಾರ್ಯಕ್ರಮ ಮುಗಿಸಿ ಮರಳವಾಗ ಅಫಘಾತ ನಿನ್ನೆ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಪರ ಪ್ರಚಾರಕ್ಕೆ ಆಗಮಿಸಿದ ಅಮೀತ ಷಾ ಕೇಂದ್ರ ಸಚಿವ ಅಮೀತ ಷಾ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುವಾಗ ಅಪಘಾತ.
ಓರ್ವ ಸಾವು ಏಳಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ ಕ್ರೂಸರ್‌ನಲ್ಲಿ ಅಥಣಿಯಿಂದ ಕೊಟ್ಟಲಗಿ ತೆರಳುವಾಗ ಮಾರ್ಗ ಮಧ್ಯದಲ್ಲಿ ಅಪಘಾತ ಕೊಟ್ಟಲಗಿ – ಕಕಮರಿ ಮಧ್ಯದಲ್ಲಿ ಕ್ರೂಸರ್ ಡ್ರೈವರ ತಪ್ಪಿನಿಂದ ಕ್ರೂಸರ್ ಪಲ್ಟಿ
ಕೊಟ್ಟಲಗಿ ಗ್ರಾಮದ ಶಿವಪುತ್ರ ರಾಮು ಬಂಡರಬಟ್ಟಿ (20) ಸ್ಥಳದಲ್ಲಿಯೇ ಸಾವು. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ. ಗಾಯಾಳುಗಳಾದ ಬಸು ಸಿದ್ದಪ್ಪ ಗುಂಡಗೇರಿ, ದುಂಡಪ್ಪ ಗುಂಡಗೇರಿ ರಾಜು ಸಿದರಾಯ ಬಂಡರಬೇಟಿ, ಅಭಿಷೇಕ ಸಿಂಧೂರ,
ಅಥಣಿ ಪಾಂಗಿ ಆಸ್ಪತ್ರೆ ಐದು ಗಾಯಾಳು ಹಾಗೂ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಗಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ