ಉ.ಕ ಸುದ್ದಿಜಾಲ ಅಥಣಿ :
ಶಾರ್ಟ ಸರ್ಕ್ಯುಟ್ ನಿಂದ ಬೆಂಕಿ ಅವಘಡ ಅಥಣಿ ಹೊರವಲಯದ ವಿದ್ಯುತ್ ಸ್ಥಾವರದಲ್ಲಿ ಆಕಸ್ಮಿಕ ಬೆಂಕಿ ಅಥಣಿ ಪಟ್ಟಣದ ಮಿನಿ ವಿಧಾನಸೌಧ ಹತ್ತಿರದ ಹೆಸ್ಕಾಮ್ ಘಟಕದಲ್ಲಿ ನಡೆದ ಅವಘಟ
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು ಬೆಂಕಿ ಹತೋಟಿಗೆ ತರಲು ಹರಸಾಹಸ. ಅಥಣಿ ತಾಲೂಕಿನ ಯಂಕಚ್ಚಿ, ಗುಂಡೆವಾಡಿ, ಮಸರಗುಪ್ಪಿ, ಕಟಗೇರಿ,
ತಂಗಡಿ, ಬಸವನ ಗುಡಿ, ಬಡಚಿ, ಅಥಣಿ ಮಿನಿವಿಧಾನ ಸೌಧ ಮತ್ತು ಜಲ್ಲಿಕ್ರಷರ್ ಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದ ಘಟಕ. 110 ಸ್ಟೇಷನ್ ಅಲ್ಲಿ ಘಟನೆ. ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.