ಉ.ಕ ಸುದ್ದಿಜಾಲ ಅಥಣಿ :
ವಾಹನ ಸ್ಟೇರಿಂಗ್ ಕಟ್ ಕಂದಕಕ್ಕೆ ಉರಳಿದ 407 ವಾಹನ ಹತ್ತಕ್ಕೂ ಹೆಚ್ಚು ಜನರಿಗೆ ಗಾಯ, ಮೂರಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲು. ಅದೃಷ್ಟವಶಾತ ಯಾವುದೇ ಪ್ರಾಣ ಹಾನಿಸಂಭವಿಸಿಲ್ಲ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಮುಂಭಾಗದಲ್ಲಿ 407 ವಾಹನ ಸ್ಟೇರಿಂಗ್ ಕಟ್ ಆಗಿ ಕಂದಕಕ್ಕೆ ಉರಳಿದ ವಾಹನ ವಿಜಯಪೂರದಿಂದ ಇಂಚಲಕರಂಜಿಗೆ ಹೊರಟ್ಟಿದ 407
ಗಾಯಾಳುಗಳನ್ನ ಅಥಣಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಎಲ್ಲರೂ ಸುರಕ್ಷಿತರಾಗಿದ್ದಾರೆ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ.