ಉ.ಕ ಸುದ್ದಿಜಾಲ ಅಥಣಿ :

(ಸೂಚನೆ – ವಿಜಯಪುರ ಶಾಸಕ ಬಸವನಗೌಡ ಯತ್ನಾಳ ಅವರ ಭಾಷಣದ ತುನಕಗಳು ಕೆಳಗೆ ಲಿಂಕ್‌ಗಳನ್ನ ನೀಡಲಾಗಿದೆ).

ಈ ಲೋಕಸಭೆ ಚುನಾವಣೆ ನರೇಂದ್ರ ಮೋದಿಯವರ ಚುನಾವಣೆ ಅಲ್ಲ. ಇದು ನಮ್ಮ ಸನಾತನ ಧರ್ಮ ಉಳವಿಗಾಗಿ ನಡೆಯುತ್ತಿರು ಚುನಾವಣೆ 10 ವರ್ಷದ ಭಾರತದ ಭವಿಷ್ಯ ನೋಡಿ, ಹಿಂದಿನ ಕಾಂಗ್ರೆಸ್ ಪ್ರಧಾನ ಮಂತ್ರಿ ಸ್ಥಾನ ರಾಷ್ಟ್ರದ ಸ್ಥಾನಗಳಲ್ಲಿ ಕೊನೆಯಲ್ಲಿತ್ತ. ಆದರೆ ನಮ್ಮ ಮೋದಿ ಸರ್ಕಾರ ಬಂದ ಮೇಲೆ ರಾಷ್ಟ್ರದ ಸ್ಥಾನ ಜಗತ್ತಿನ ಮಧ್ಯದಲ್ಲಿದೆ ಎಂದು ಕಾಂಗ್ರೆಸ್ ವಿರುದ್ದ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಪರ ಪ್ರಚಾರದಲ್ಲಿ ಭಾಗಿಯಾದ ಬಸವನಗೌಡ ಯತ್ನಾಳ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬಿಜೆಪಿ‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಷಣ ಮಾಡಿದ ಅವರು ಸಿದ್ದರಾಮಯ್ಯ ನುಡಿದಂತೆ ನಡೆದಿಲ್ಲ. ಎಲ್ಲಿ ಹೋಯಿತ್ತು 10 ಕೆಜಿ ಅಕ್ಕಿ, ಜನ ಐದ ಕೆಜಿ ಅಕ್ಕಿ ಹಣ ಮದ್ಯ ಕುಡಿಯಲು ತೆಗೆದುಕೊಂಡು ಹೋಗುತ್ತಿದ್ದಾರೆ.

ಇದು ಯಾವುದೇ ಗ್ರಾ.ಪಂ ಚುನಾವಣೆಯಲ್ಲ ಇದು ನಮ್ಮ ಸನಾತನ ಧರ್ಮ ಉಳವಿಗಾಗಿ ಚುನಾವಣೆ. ದೇಶ ಉಳಿಸುವ ಚುನಾವಣೆ ನಿಮ್ಮ ಕೈಯಲ್ಲಿ ಇದೆ.

ಮುಸ್ಲಿಂ ಜನ ಅಣ್ಣಾಸಾಬ ಜೊಲ್ಲೆಗೆ ಮತ ಹಾಕದಿದ್ದರು ಪರವಾಗಿಲ್ಲ ಬೇಜಾರ ಮಾಡಕೊಬೇಡಿ ನಮ್ಮಗೆ ಹಿಂದೂಗಳೆ ಮತ ಹಾಕತ್ತಾರೆ ಜೊಲ್ಲೆ ಕಾಲೆಳೆದ ಯತ್ನಾಳ.

ರಾಮ ಬ್ರಾಹ್ಮಣ ಅಲ್ಲ ಕ್ಷತ್ರಿಯ. ನಮ್ಮ ದೇವಸ್ಥಾನ ಏನ ಒಡೆದ ಹಾಕಿದಾರಲ್ಲ ಅವನೆಲ್ಲ ನಾವು ಕಪ್ಜಾ ತೆಗೆದುಕೊಳ್ಳುತ್ತೇವೆ. ಮುಂದಿನ ಐದು ವರ್ಷ ನಮ್ಮ ಕೆಲಸ ದೇವಸ್ಥನ ಕಟ್ಟಡ ನಿರ್ಮಾಣ ಮಾಡುವುದು. ನನ್ನ ದೇವರು ನನ್ನ ಗುಂಡಿಗೆ ಹಣ ನೀಡತ್ತೀವಿ ನಮ್ಮ ಗುಂಡಿ ಗುಂಡಾರಗೆ ಬಂದ ಹಣ ನಮ್ಮಗೆ ನೀಡಬೇಕು.

ಕಾಂಗ್ರೆಸ್ ಪಣಾಳಿಕೆ ವಿರುದ್ದ ಹರಿಹಾಯ್ದ ಯತ್ನಾಳ ಸತೀಶ ಜಾರಕಿಹೋಳಿ ಕುಟುಂಬ ರಾಜಕಾರಣ ವಿರುದ್ದ ಕಿಡಿ‌ಕಾರಿದರು. ಎಲ್ಲ ತಮ್ಮ ಮನೆಯವರಿಗೆ ಟಿಕೇಟ್ ಕೊಟ್ಟರೆ ಉಳಿದ ಸಮಾಜದವರು ಎಲ್ಲಿ ಹೋಗಬೇಕು?.

ಮುಂದಿನ ಬಾರಿ ಬಿಜೆಪಿ ಸರ್ಕಾರ ಬಂದರೆ ಉ.ಕರ್ನಾಟಕದವರೆ ಸಿಎಂ ಆಗವರು. ಮುಂದಿನ ಸಿಎಂ ಭವಿಷ್ಯ ನುಡಿದ ವಿಜಯಪೂರ ಶಾಸಕ ಬಸನಗೌಡ ಯತ್ನಾಳ.

ರೈತರು ಆತ್ಮಹತ್ಯೆ ಯಾಕ ಮಾಡಿಕೊಳ್ಳತ್ತಾರ ಅಂದರ ಸಾಲ ಮನ್ನಾ ಮಾಡತ್ತಾರ ಅಂತಾ ಹೇಳಿಕೆ ನೀಡಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಶಿವಾನಂದ ಪಾಟೀಲ‌ ವಿರುದ್ದ ವಾಗ್ದಾಳಿ ನಡೆಸಿದ ಯತ್ನಾಳ

ನಾವ ಯಾರಾದರೂ ಹಿಂದೂಗಳಿಗಾಗಿ ಉಳದಿದ್ದು ಛತ್ರಪತಿ ಶಿವಾಜಿ, ಅಹಿಲ್ಯಬಾಯಿ ಓಲ್ಕರದಿಂದ ಎಸ್‌ಸಿ ಎಸ್‌ಟಿಗೆ ಮೀಸಲಾತಿ ನೀಡಿದವರು ಬಿಜೆಪಿ ಸರ್ಕಾರ, ಬೊಮ್ಮಾಯಿ ಸರ್ಕಾರ

ಅಭೀ ಪಿಚ್ಚರ ಬಾಕಿ ಇದೆ ಪರೋಕ್ಷವಾಗಿ ಮುಸ್ಲಿಂ ವಿರುದ್ದ ವಾಗ್ದಾಳಿ ನಡೆಸಿದ ಬಸನಗೌಡ ಯತ್ನಾಳ.