ಉ.ಕ ಸುದ್ದಿಜಾಲ ಅಥಣಿ :

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಹಕ್ಕಿದೆ. ಸಂವಿಧಾನದ ಬದ್ಧವಾಗಿ ಪ್ರತಿಭಟನೆ ಮಾಡಲಿ ಆದರೆ, ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ‌ ಮಾಡಬೇಕು. ಕರ್ನಾಟಕ ಬಂದ ಮಾಡಿದರೆ ಕಾವೇರಿ ನೀರು ನಿಲ್ಲುವುದಿಲ್ಲ. ಅಥಣಿಯಲ್ಲಿ ಲಕ್ಷ್ಮಣ್ ಸವದಿ ಕರ್ನಾಟಕ ಬಂದ ಮಾಡಿದಕ್ಕೆ ಖಂಡನೆ.

ಕರ್ನಾಟಕ ಬಂದ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ ಮಾಡುವುದು ಸರಿಯಲ್ಲ. ಪ್ರತಿಭಟನೆ ಮಾಡಿದರೆ ನಾನು ಸ್ವಾಗತ ಮಾಡುತ್ತೇನೆ.

ಸರ್ಕಾರ ಗಮನ ಸೇಳೆಯಲಿ ಪ್ರತಿಭಟನೆ ಮಾಡಲಿ. ಈ ಬಂದ ವಿಚಾರವನ್ನು ನಾನು ಒಪ್ಪುವುದಿಲ್ಲ. ಅಥಣಿ ತಾಲೂಕಿನ ನಂದಗಾಂವ ಲಕ್ಷ್ಮಣ ಸವದಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.