ಉ.ಕ ಸುದ್ದಿಜಾಲ ಬಾಗಲಕೋಟೆ :
ನಿಯಂತ್ರಣ ತಪ್ಪಿ ಪಲ್ಟಿಯಾದ ಡಿಸೇಲ್ ಟ್ಯಾಂಕರ್ ಬಿದ್ದ ಹಿನ್ನೆಲೆ ಬೆಂಕಿ ಹೊತ್ತಿ ಉರಿಯುತ್ತಿರುವ ಟ್ಯಾಂಕರ್ ಲೋಕಾಪುರ – ಮುಧೋಳ ರಸ್ತೆಯಲ್ಲಿ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ಬಳಿ ಘಟನೆ ನಡೆದಿದೆ. ಸಂಪೂರ್ಣ ಸುಟ್ಟು ಕರಕಲಾದ ಟ್ಯಾಂಕರ್ ಬೆಳಗಾವಿಯಿಂದ ಜಮಖಂಡಿ ಕಡೆ ಹೊರಟಿದ್ದ ಟ್ಯಾಂಕರ್.
ಅದೃಷ್ಟವಶಾತ್ ಪಾರಾದ ಚಾಲಕ, ಕ್ಲೀನರ್ ಸ್ಥಳಕ್ಕೆ ಮುಧೋಳ ಅಗ್ನಿಶಾಮಕ ಸಿಬ್ಬಂದಿ ಭೇಟಿ ಬೆಂಕಿ ನಂದಿಸುವ ಕಾರ್ಯ ಅಂದಾಜು 20 ಸಾವಿರ ಲೀಟರ್ ಡಿಸೇಲ್ ಇತ್ತು ಎನ್ನಲಾಗ್ತಿದೆ. ಸ್ಥಳಕ್ಕೆ ಲೋಕಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.