ಉ.ಕ ಸುದ್ದಿಜಾಲ ಬಾಗಲಕೋಟೆ :

ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ.ಯಾದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರೂ ಸಾವನಪ್ಪಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಸೀಗಿಕೇರಿ ಕ್ರಾಸ್‌ ಬಳಿ ನಡೆದಿದೆ.

ಬೈಕ್ ಸವಾರ ಶ್ರೀನಿವಾಸ್ ಹಂಸನೂರ (35) ಸ್ಥಳದಲ್ಲೇ ಸಾವು, ಜಿಲ್ಲಾ ಆಸ್ಪತ್ರೆಯಲ್ಲಿ ಈಶಪ್ಪ ಮಾಚಕನೂರ (58) ಸಾವನಪ್ಪಿದ್ದಾರೆ. ಬೈಕ್ ಸವಾರರಿಬ್ಬರೂ ಬಾಗಲಕೋಟೆಯಿಂದ ಶಿರೂರು ಕಡೆ ಹೋರಟಿದ್ರು, ಮುದ್ದೇಬಿಹಾಳದಿಂದ ಬಾಗಲಕೋಟೆಯತ್ತ ಬರ್ತಿದ್ದ ಬಸ್. ಬಸ್ ಕೆಳ ಭಾಗಕ್ಕೆ ಸಿಲುಕಿದ ಬೈಕ್. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ, ಪರಿಶೀಲನೆ.