ಉ.ಕ ಸುದ್ದಿಜಾಲ ಅಥಣಿ :

ಸವದಿ ತವರಲ್ಲಿ ಜಾರಕಿಹೊಳಿ ಇಂಡೋರ್ ಮೀಟಿಂಗ್.‌ ಮಾಜಿ ಶಾಸಕ ಮಹೇಶ್ ಕುಮಠಳ್ಳಿ – ಮಾಜಿ ಸಚಿವ ಶ್ರೀಮಂತ ಪಾಟೀಲ ಭಾಗಿ.

ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ರಮೇಶ ಜಾರಕಿಹೊಳಿ ಆಪ್ತರ ಮನೆಯಲ್ಲಿ ಮೀಟಿಂಗ್ ಮತ್ತೆ ಅಥಣಿ ಕಾಗವಾಡದಲ್ಲಿ ಜಾರಖಿಹೋಳಿ ಪೊಲಿಟಿಕ್ಸ್ ಪ್ಲಾನ್

ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿ ಸಭೆ, ಸಭೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಮಾಜಿ ಸಚಿವ, ಶಾಸಕ ಭಾಗಿ.