ಬೆಳಗಾವಿ :

ಸಚಿವ ಮಾಧುಸ್ವಾಮಿ ವಿರುದ್ದ ಹಾಗೂ ಸರಕಾರದ ವಿರುದ್ಧ ಘೋಷಣೆ ಕೂಗಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ಸಚಿವ ಮಾಧುಸ್ವಾಮಿ ತಂಗಿರುವ ಬೆಳಗಾವಿಯ ಯುಕೆ 27 ಹೊಟೇಲ್ ಎದುರು ಪ್ರತಿಭಟನೆ

ಕಾನೂನು ವಿವಿ ಭೌತಿಕ ಪರೀಕ್ಷೆ ರದ್ದು ಮಾಡಬೇಕು ಹಾಗೂ ಆನ್ ಲೈನ್ ಅಥವಾ ಅಸೈನಮೆಂಟ್ ಬೇಸ್ ಪರೀಕ್ಷೆಗೆ ಒತ್ತಾಯ, ಪ್ರತಿಭಟನೆಯಲ್ಲಿ ಕಾನೂನು ವಿದ್ಯಾರ್ಥಿಗಳು ಭಾಗಿ, ಹೊಟೇಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು. ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರನ್ನ ವಶಕ್ಕೆ ಪಡೆದ ಪೊಲೀಸರು.