ಉ.ಕ ಸುದ್ದಿಜಾಲ ಬೆಳಗಾವಿ :

ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಬೆಂಬಲಿಗರಿಂದ ಆನೆ ಪ್ರಮಾಣದ ಆರೋಪ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಮತದಾರ ಕಡೆಯಿಂದ ಆನೆ ಪ್ರಮಾಣ ಮಾಡಿಸಿಕೊಳ್ಳುತ್ತಿರವ ಬೆಂಬಲಿಗರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದಲ್ಲಿ ದೇವರ ತೆಂಗಿನ ಕಾಯಿ ಹಿಡಿದು ಮನೆ ಮನೆಗೆ ತೆರಳಿ ಆನೆ ಪ್ರಮಾಣ.. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ ಗೆ ಮತ ನೀಡ್ತಿವಿ ಅಂತಾ ಆನೆ ಪ್ರಮಾಣ ಮಾಡಿಸಿಕೊಳ್ಳುತ್ತಿರವ ಹೆಬ್ಬಾಳ್ಕರ ಬೆಂಬಲಿಗರು.

ತೆಂಗಿನ ಕಾಯಿ ಮುಟ್ಟಿ ಪ್ರಮಾಣದ ಮಾಡಿದ್ರೆ ಕೋಪನ್ ನೀಡುವುದಾಗ ಭರವಸೆ. ಕಳೆದ ಚುನಾವಣೆಯಲ್ಲಿ ಕುಕ್ಕರ್ ಆಯ್ತು ಈಬಾರಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮಿಕ್ಸರ್ ಗ್ರೈಂಡರ್ ದ್ದೇ ಹವಾ. ತೆಂಗಿನ ಕಾಯಿ ಹಿಡಿದು ಮನೆ ಮನೆ ತೆರಳಿ ಆನೆ ಮಾಡುವಂತೆ ಒತ್ತಾಯ.

ವೈರಲ್ ವಿಡಿಯೋ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶುರುವಾಗಿದೆ ಆಣೆ ಪ್ರಮಾಣ ಪಾಲಿಟಿಕ್ಸ್

ತೆಂಗಿನ ಕಾಯಿ ಮುಟ್ಟಿ ಪ್ರಮಾಣದ ಮಾಡಿದವರಿಗೆ ಕೋಪನ್ ನೀಡುತ್ತಿರವ ಹೆಬ್ಬಾಳ್ಕರ ಬೆಂಬಲಿಗರು. ಪ್ರಮಾಣ ಮಾಡಿ ಕೋಪನ್ ತೆಗೆದುಕೊಂಡ ಹೋದವರೆಗೆ ಮಿಕ್ಸರ್ ಗ್ರೈಂಡರ್ ನೀಡುವ ಭರವಸೆ. ತೆಂಗಿನ ಕಾಯಿ ಮುಟ್ಟಿ ಆನೆ ಪ್ರಮಾಣ ಮಾಡಿಸಿಕೊಳ್ಳಲು ಬಂದ ಕಾಂಗ್ರೆಸ್ ಕಾರ್ಯಕರ್ತರ‌ನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು.