ಉ.ಕ‌ ಸುದ್ದಿಜಾಲ ಬೈಲಹೊಂಗಲ :

ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕ್ಷಣಾರ್ಧದಲ್ಲಿ ‌ಕದ್ದು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ‌ಪಟ್ಟಣದಲ್ಲಿ ನಡೆದಿದೆ. ಬೈಲಹೊಂಗಲ ಕೆನರಾ ಬ್ಯಾಂಕ್ ‌ಎದುರು ಪಾರ್ಕ್ ಮಾಡಿದ್ದ ಬೈಕ್, ಅನ್ನಪೂರ್ಣೇಶ್ವರಿ ಖಾನಾವಳಿ ಮಾಲೀಕ ವಿಜಯ ರಾಜಗೋಳಿಗೆ ಸೇರಿದ ಬೈಕ್ ಬೈಕ್ ಕಣ್ಮರೆ ಆಗಿದ್ದಕ್ಕೆ ಸಿಸಿ ಕ್ಯಾಮರಾದಲ್ಲಿ ಪರಿಶೀಲನೆ. ಸೆಪ್ಟೆಂಬರ್ 17 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ, ಬೈಲಹೊಂಗಲ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಬೈಕ್ ಕಳ್ಳತನ ಮಾಡಿರುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆ