ಉ.ಕ ಸುದ್ದಿಜಾಲ ಬೆಳಗಾವಿ :
ಕಾಮುಕನಿಗೆ 20 ವರ್ಷ ಜೈಲು 10 ಸಾವಿರ ದಂಡ ವಿಧಿಸಿದ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಅಪ್ರಾಪ್ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕಾಮುಕ.
ಕೆಂಪಣ್ಣ ರಾಮಪ್ಪ ಹರಿಜನ (29) ಶಿಕ್ಷೆಗೊಳಗಾದ ವ್ಯಕ್ತಿ ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2018 ರಲ್ಲಿ ನಡೆದಿದ್ದ ಘಟನೆ ತನಿಖೆ ಕೈಗೊಂಡು ದೋಷಾರೋಪನ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಂದಿನ ಸಿಪಿಐ ಶ್ರೀಧರ ವಸಂತ ಸಾತಾರೆ ಚಾರ್ಜಶೀಟ್ ಸಲ್ಲಿಸಿದ್ದ ಸಿಪಿಐ
ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಲ್ ಬಿ ಪಾಟೀಲ್ ವಾದ ಮಂಡನೆ ಮಾಡಿದ್ದಾರೆ.
ಕೂಲಂಕುಷ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ ಬೆಳಗಾವಿ ಜಿಲ್ಲಾಸತ್ರ ನ್ಯಾಯಾಲಯ