ಉ.ಕ ಸುದ್ದಿಜಾಲ ಬೆಳಗಾವಿ :

ಹಾಲಿನ ದರ ಏರಿಕೆಗೆ ಜಿಲ್ಲಾ ಹಾಲು ಒಕ್ಕೂಟಗಳ ಮನವಿ ಮಡಿರುವ ಹಿನ್ನಲೆ ನಂದಿನ ಹಾಲಿನ ದರ 3ರೂ. ಏರಿಕೆಗೆ ಕೆಎಂಎಫ್ ಚಿಂತನೆ ನಡೆಸಿದೆ. ಒಂದು ವಾರದಲ್ಲಿ ಸಿಎಂ ಭೇಟಿ ಮಾಡಿ ಅಂತಿಮ ತೀರ್ಮಾಣ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ನೇತೃತ್ವದಲ್ಲಿ ಸಿಎಂ ಭೇಟಿಗೆ ನಿರ್ಧಾರ.

ಸಿಎಂ ಒಪ್ಪಿದರೆ ಮಾತ್ರ ಹಾಲಿನ ದರ ಏರಿಕೆ ಮಾಡಲು ನಿರ್ಧಾರ ಪ್ರಸಕ್ತ 37ರೂ, ಇರುವ ಹಾಲಿನ ದರವನ್ನು 40ರೂ.ಏರಿಕೆಗೆ ಚಿಂತನೆ ಹೆಚ್ಚಳ ಮಾಡಲಾಗುವ 3 ರೂಪಾಯಿಯಲ್ಲಿ 2ರೂ. ರೈತರಿಗೆ ನೀಡಲು ಚಿಂತನೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.