ಉ.ಕ ಸುದ್ದಿಜಾಲ ಬೆಳಗಾವಿ :
ಆಟವಾಡುತ್ತ ಸಂಪ್ ಗೆ ಬಿದ್ದು ಎರಡು ವರ್ಷದ ಕಂದಮ್ಮ ಸಾವು ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ನಡೆದ ದುರ್ಘಟನೆ.
ಮನೆಯಲ್ಲಿ ನೀರು ತುಂಬಿಸೋಕೆ ಮಾಡಿದ್ದ ಸಂಪನಲ್ಲಿ ಸಾಯೀಶಾ ಸಂದೀಪ್ ಬಡವನಾಚೆ (2) ಮೃತ ಮಗು. ಆಟವಾಡುತ್ತಿದ್ದ ಮಗು ಕಣ್ಮರೆಯಾಗಿ ಪೋಷಕರಿಗೆ ಪೀಕಲಾಟ
ಎಷ್ಟೆ ಹುಡುಕಿದರೂ ಕಾಣದಿದ್ದಾಗ ಸಂಪ್ ಒಪನ್ ಮಾಡಿದ್ದ ಪೋಷಕರು. ಸಂಪ್ ಓಪನ್ ಮಾಡ್ತಿದ್ದಂತೆ ಸಂಪ್ ನಲ್ಲಿ ಬಿದ್ದಿದ್ದ ಮಗು ಸಾಯೀಶಾ ಕೂಡಲೇ ಸಮೀಪದ ಆಸ್ಪತ್ರೆಗೆ ಮಗು ಕರೆದೊಯ್ದಿದ್ದ ಪೋಷಕರು
ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮಗು ತೀರಿ ಹೋಗಿದ್ದರ ಬಗ್ಗೆ ವೈದ್ಯೆ ಮಾಹಿತಿ. ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ