ಉ.ಕ ಸುದ್ದಿಜಾಲ ಚಿಕ್ಕಬಳ್ಳಾಪುರ :

ಲಿಂಗಶೆಟ್ಟಿಪುರ ಗೇಟ್ ಬಳಿ ಭೀಕರ ಅಪಘಾತ ತಂದೆ, ಮಗಳ ಧಾರುಣ ಸಾವು. ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹಾರಿ ಬಿದ್ದ ಯಮಸ್ವರೂಪಿ ಕಂಟೈನರ್ ಲಾರಿ .

ರಾಷ್ಟ್ರೀಯ ಹೆದ್ದಾರಿ 44 ರ ಇಶಾ ಫೌಂಡೇಶನ್ ಗೆ ತಿರುಗುವ ಲಿಂಗಶೆಟ್ಟಿಪುರ ಗೇಟ್ ಬಳಿ ಭೀಕರ ಅಪಘಾತ. 5 ವರ್ಷದ ಹೆಣ್ಣು ಮಗು ದೀಕ್ಷಾ ವೆಂಕಟೇಶ್ (40) ಕಂಟೈನರ್ ನಡಿ ಸಿಲುಕಿ ಸಾವು .

ತಾಯಿ ರೂಪ ಸ್ಥಿತಿ ಗಂಭೀರ ಹೆಚ್ಚಿನ ‌ಚಿಕಿತ್ಸೆಗೆ ಬೆಂಗಳೂರಿಗೆ ರವಾನೆ ಮೃತರು ಚಿಕ್ಕ್ಕಬಳ್ಳಾಪುರ ತಾಲ್ಲೂಕು ಬಂಡಹಳ್ಳಿ ಗ್ರಾಮಕ್ಕೆ ಸೇರಿದವರು

ಚಿಕ್ಕಬಳ್ಳಾಪುರ ತಾಲ್ಲೂಕಿನ ಲಿಂಗಶೆಟ್ಟಿಪುರ ಗೇಟ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.