ಉ.ಕ ಸುದ್ದಿಜಾಲ ಬೆಳಗಾವಿ :
ರಾಜ್ಯದಲ್ಲಿ SSLC ಪರೀಕ್ಷಾ ಉತ್ತರ ಪತ್ರಿಕೆ ಮೌಲ್ಯಮಾಪನ ಹಿನ್ನಲೆ SSLC ಪರೀಕ್ಷಾ ಮೌಲ್ಯಮಾಪನ ವೇಳೆ ವಿಚಿತ್ರ ಉತ್ತರ ಬರವಣಿಗೆ ಪತ್ತೆ. ಬೆಳಗಾವಿಯ್ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳಲ್ಲಿ ಪತ್ತೆ.
ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪಾಸ್ ಮಾಡುವಂತೆ ವಿಚಿತ್ರ ರೀತಿ ಬೇಡಿಕೆ. ನನ್ನನ್ನು ಪಾಸ್ ಮಾಡಿದ್ರೆ ಅಷ್ಟೇ ನನ್ನ ಲವ್ ಮಾಡುತ್ತೇನೆ ಅಂದಳು. ಪ್ಲೀಸ್ ಪಾಸ್ ಮಾಡಿ ನನ್ನ ಲವ್ ನಿಮ್ಮ ಕೈಯಲ್ಲಿದೆ ಎಂದು ಬರವಣಿಗೆ ಜತೆ ಐದು ನೂರು ರುಪಾಯಿ ಹಣ ಪತ್ತೆ.
ಐದು ನೂರು ರುಪಾಯಿ ನೀವು ಚಹಾ ಕುಡಿಯಿರಿ ಸರ್ ರಿ ನನ್ನ ಪಾಸ್ ಮಾಡಿ. ಇನ್ನೊಂದು ಪತ್ರಿಕೆಯಲ್ಲಿ ನನ್ನ ಪಾಸ್ ಮಾಡಿದ್ರೆ ಹಣ ಕೊಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ವಮತ್ತೊಂದು ಪತ್ರಿಕೆಯಲ್ಲಿ ಪ್ಲೀಸ್ ಮಿಸ್ ಅಂಡ್ ಸರ್ ನನ್ನನ್ನು ಪಾಸ್ ಮಾಡಿ ಎಂದು ಬರವಣಿಗೆ ಪತ್ತೆ.
ನೀವು ಪಾಸ್ ಮಾಡದಿದ್ದರೆ ನನ್ನ ಅಪ್ಪ ಅಮ್ಮ ಮುಂದೆ ಕಾಲೇಜಿಗೆ ಕಳಿಸಲ್ಲ. ಹೀಗೆ ಹಲವು ಚಿತ್ರ ವಿಚಿತ್ರ ಬರವಣಿಗೆ ಮೂಲಕ ಉತ್ತರ ಬರೆದ ವಿದ್ಯಾರ್ಥಿಗಳು.
