ಉತ್ತರ ಕರ್ನಾಟಕ ಸುದ್ದಿಜಾಲ ಚಿತ್ರದುರ್ಗ :

ಕೋಟೆ ನಾಡು ಚಿತ್ರದುರ್ಗದಲ್ಲಿ ಬಡವ ರಾಸ್ಕಲ್ ಹವಾ ಡಾಲಿ ನೋಡಿ ಫುಲ್ ಫಿದಾ ಆದ ಅಭಿಮಾನಿಗಳು ಡಾಲಿ ಧನಂಜಯ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌ಗಳು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಡವ ರಾಸ್ಕಲ್ ಪ್ರಮೋಷನ್ ಗಾಗಿ ಬಂದ ಡಾಲಿ ಸಾವಿರಾರು ಫ್ಯಾಂನಸ್‌ಗೆ ಕೈ ಬೀಸಿದ ಡಾಲಿ. ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಪಟಾಕಿ ಸಿಡಿಸಿ ಡ್ಯಾನ್ಸ್ ಮಾಡಿ ಅಭಿಮಾನದ ಫ್ಯಾನ್ಸ್ ಹಿರಿಯೂರಿನ ಮುಖ್ಯರಸ್ತೆಯಲ್ಲಿ ಡಾಲಿ ಧನಂಜಯ್ ರೋಡ್ ಶೋ ಮಾಡಿದರು.