ದಾವಣಗೆರೆ :

ನಟ ಪುನೀತ್ ರಾಜ್ ಕುಮಾರಿಂದ ಪ್ರೇರಣೆಗೊಂಡು ಕಣ್ಣುದಾನ ಮಾಡಲು ಮುಂದಾದ ಶಾಸಕರ ಕುಟುಂಬಸ್ಥರು ದೇಹ ಮಣ್ಣಲ್ಲಿ ಸೇರುವ ಬದಲು ಅದು ನಾಲ್ಕು ಜನರಿಗೆ ಉಪಯೋಗವಾಗಬೇಕು. ನಾವು ಮುಂಚೆಯೇ ಕಣ್ಣುದಾನ ಮಾಡಲು ಮುಂದಾಗಿದ್ವಿ ಎಂದು ದಾವಣಗೆರೆಯ ಹೊನ್ನಾಳಿಯಲ್ಲಿ ಶಾಸಕ ರೇಣುಕಾಚಾರ್ಯ ಪತ್ನಿ ಸುಮಾ ರೇಣುಕಾಚಾರ್ಯ ಘೋಷಣೆ.

ಕಣ್ಣು ದಾನಕ್ಕೆ ಮುಂದಾದ ಶಾಸಕ ರೇಣುಕಾಚಾರ್ಯ ಕುಟುಂಬದ 68 ಸದಸ್ಯರು ನಮ್ಮದು ಅವಿಭಕ್ತ ಕುಟುಂಬ. ನಮ್ಮ ಕುಟುಂಬದ 68  ಸದಸ್ಯರು  ಕಣ್ಣುದಾನ ಮಾಡ್ತೀವಿ‌ ಅಪ್ಪುಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಸಂಗೀತ ನುಡಿ ನಮನ ಕಾರ್ಯಕ್ರಮದ ವೇಳೆ ಘೋಷಣೆ ಮಾಡಿದ ಸುಮಾ ರೇಣುಕಾಚಾರ್ಯ.