ಉ.ಕ ಸುದ್ದಿಜಾಲ ದಾವಣಗೆರೆ :
ಅಮ್ಮನ ಗುಡ್ಡದಲ್ಲಿ ಕಾಡು ಹಂದಿ ಬೇಟೆಯಾಡಿದವರನ್ನ ಬಂಧಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡು ಹಂದಿ ಬೇಟೆಯಾಡಿ ತೆಗೆದುಕೊಂಡು ಹೋಗುವಾಗ ಬಂಧನ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಅಮ್ಮನಗುಡ್ಡ ಅರಣ್ಯ ಪ್ರದೇಶದಲ್ಲಿ ಘಟನೆ
ದೇವರಹಳ್ಳಿ ಗ್ರಾಮದ ರಾಕೇಶ್ ಗಣೇಶ ಎಂಬುವರ ಬಂಧನ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದ ಆತನಿಗಾಗಿ ಹುಡುಕಾಟ ಅಮ್ಮನ ಗುಡ್ಡದಲ್ಲಿ ಬೇಟೆಯಾಡುತಿದ್ದಾರೆ ಅನ್ನೋ ಖಚಿತ ಮಾಹಿತಿ ಪಡೆದಿದ್ದ ಅರಣ್ಯ ಇಲಾಖೆ.
ಈ ವೇಳೆ ದಾಳಿ ಮಾಡಿದಾಗ ಹಂದಿ ಕಳೆ ಬರದಿಂದ ಹೋಗುವಾಗ ಸೆರೆ ಆರೋಪಿಗಳ ವಿರುದ್ಧ ವನ್ಯ ಪ್ರಾಣಿಗಳ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.