ಉ.ಕ ಸುದ್ದಿಜಾಲ ಧಾರವಾಡ :

ಧಾರವಾಡದಲ್ಲಿ ಮೈಮೇಲಿನ ಎಲ್ಲ ಬಟ್ಟೆ ಬಿಚ್ಚಿ ಬೆತ್ತಲೆ ಸ್ಥಿತಿಯಲ್ಲಿ ನೇಣಿಗೆ ಶರಣಾಗಿರೋ ವಿದ್ಯಾರ್ಥಿ ಧಾರವಾಡ ಕೃಷಿ ವಿ ವಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ವಿಜಯ‌ನಗರ ಜಿಲ್ಲೆಯ ಕೊಟ್ಟೂರು ನಿವಾಸಿ ರೋಹಿತ್ ಸಿ‌ಪಿ‌ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಮೈಮೇಲೆ ಇರುವ ಎಲ್ಲ ಬಟ್ಟೆ ಬಿಚ್ಚಿ ನೇಣು ಹಾಕಿಕೊಂಡಿರುವ ವಿದ್ಯಾರ್ಥಿ ಧಾರವಾಡ ಕೃಷಿ ವಿವಿ ಹಾಸ್ಟೆಲ್‌ನಲ್ಲಿ ನಡೆದ ಘಟನೆ. ಬಿಎಸ್‌ಸಿ ಕಮ್ಯೂನಿಟಿ ಸೈನ್ಸ್  ಕೊನೆಯ ವರ್ಷದ ವಿದ್ಯಾರ್ಥಿಯಾಗಿದ್ದ ರೋಹಿತ್ ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ವಿದ್ಯಾರ್ಥಿ ಕುಟುಂಬದವರು ಬಂದ ನಂತರ ಶವ ಕೆಳಗೆ ಇಳಿಸಿದ ಪೊಲೀಸರು. ವಿದ್ಯಾರ್ಥಿ ಶವ‌ ನೋಡಿ ಕಣ್ಣೀರು ಹಾಕಿದ ಕುಟುಂಬಸ್ಥರು. ಮೈಮೇಲಿನ ಎಲ್ಲ ಬಟ್ಟೆ ಬಿಚ್ಚಿ ಬೆತ್ತಲೆ ಸ್ಥಿತಿಯಲ್ಲಿ ನೇಣಿಗೆ ಶರಣು

ವಿದ್ಯಾರ್ಥಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ‌. ಧಾರವಾಡ ಉಪನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ‌.