ಉ.ಕ ಸುದ್ದಿಜಾಲ ಬೆಳಗಾವಿ :

ಸ್ಕೂಲ್ ಬ್ಯಾಗ ತರಲು ನಿರಾಕರಿಸಿದ ಸಹಪಾಠಿ ಮೇಲೆ ಚಾಕುವಿನಿಂದ ದಾಳಿ ಬೆಳಗಾವಿ ಜಿಲ್ಲೆ ಗೋಕಾಕ್ ನ ವಾಲ್ಮೀಕಿ ಮೈದಾನದಲ್ಲಿ ಸಂಜೆ ಘಟನೆ ಸರ್ಕಾರಿ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳಿಂದ ಚಾಕು ಇರಿತ.

10ನೇ ತರಗತಿ ಓದುತ್ತಿದ್ದ ಪ್ರದೀಪ್ ಬಂಡಿವಡ್ಡರ ಮೇಲೆ ದಾಳಿ. ಸಹಪಾಠಿಗಳಾದ ರವಿ, ಅಶೊಕ, ಸಿದ್ಧಾರ್ಥ ಎನ್ನುವ ವಿದ್ಯಾರ್ಥಿಗಳಿಂದ ಕೃತ್ಯ ಶಾಲೆಯಲ್ಲಿನ ತಮ್ಮ ಬ್ಯಾಗ ತರಲು ನಿರಾಕರಿಸಿದ್ದಕ್ಕೆ ಕುತ್ತಿಗೆ, ಕೈ,ಹೊಟ್ಟೆಗೆ ಚಾಕು ಇರಿತ

ರಕ್ತಸ್ರಾವದಿಂದ ಬಿದ್ದು ನರಳಾಡುತ್ತಿದ್ದ ಪ್ರದೀಪ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಹಲ್ಲೆ ನಡೆಸಿ ಪರಾರಿಯಾದ ವಿದ್ಯಾರ್ಥಿಗಳಿಗಾಗಿ ಗೋಕಾಕ್ ನಗರ ಪೋಲಿಸರ ಶೋಧ.