ಉ.ಕ‌ಸುದ್ದಿಜಾಲ ಹುಬ್ಬಳ್ಳಿ :

ಲಕ್ಷಾಂತರ ಮೌಲ್ಯದ ನಕಲಿ ಸಿಗರೇಟ್ ವಶಕ್ಕೆ ಪಡೆದ ಖಾಕಿ. ನಕಲಿ ಸಿಗರೇಟ್ ಮಾರಾಟ ಜಾಲ ಖಾಕಿ ವಶಕ್ಕೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ದಾಳಿ ನವಲಗುಂದ ಪಟ್ಟಣದ ಹೊರವಲಯದಲ್ಲಿ ಖಾಕಿ ಬಲೆಗೆ ಬಿದ್ದ ಆಸಾಮಿ.

ಐಟಿಸಿ ಕಂಪನಿಯ ಹೆಸರಿನಲ್ಲಿ ನಕಲಿ ಸಿಗರೇಟ್ ಮಾರಾಟ ಇಂದು ಬೆಳಿಗ್ಗೆ ನವಲಗುಂದ ಪೋಲೀಸರ ಬಲೆಗೆ ಬಿದ್ದ ಆಸಾಮಿ ಪಿಎಸ್ಐ ಜನಾರ್ಧನ್ ಭಟ್ರಳ್ಳಿ ನೇತೃತ್ವದಲ್ಲಿ ನಡೆದ ದಾಳಿ ಪೊಲೀಸರು ಹಾಗೂ ಐಟಿಸಿ ಕಂಪನಿ ಸಿಬ್ಬಂದಿಯಿಂದ ದಾಳಿ.

5,44,000 ಮೌಲ್ಯದ ನಕಲಿ ಸಿಗರೇಟ್ ವಶಕ್ಕೆ ಪಡೆದ ಖಾಕಿ 160 ಬಂಡಲ್ ಗಳಲ್ಲಿ 320 ನಕಲಿ ಸಿಗರೇಟ್ ಪ್ಯಾಕೆಟ್ ಪತ್ತೆ. ನಕಲಿ ಸಿಗರೇಟ್ ಮಾರಾಟ ಮಾಡ್ತಿದ್ದವ ಪೊಲೀಸ್ ವಶಕ್ಕೆ ಪಡೆಯಲಾಗಿದೆ.

ಉಡುಪಿ ಮೂಲದ ಮಹಮದ್ ನೌಶಾದ ಮೋಹಿದ್ದಿನ (24) ಬೆಳಗಾವಿ, ಬಿಜಾಪುರ್, ಬಾಗಲಕೋಟೆಗಳಲ್ಲಿ ಮಾರಾಟ ವಿವಿಧ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಾರಾಟ ಈತನ ವಿರುದ್ಧ ದೂರು ನೀಡಿದ್ದ ಐಟಿಸಿ ಸಿಬ್ಬಂದಿ ಶ್ರೀನಿವಾಸ ನಕಲಿ ಸಿಗರೇಟ್ ಹಾಗೂ ಕಾರನ್ನ ವಶಕ್ಕೆ ಪಡೆದ ಪೊಲೀಸರು.

ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಆರೋಪಿ ಮಹಮದ್ ನನ್ನ ವಿಚಾರಣೆ ನಡೆಸಿರುವ ಪೋಲಿಸರು.