ಉ.ಕ ಸುದ್ದಿಜಾಲ ಹುಬ್ಬಳ್ಳಿ :

ರಾಜ್ಯಕ್ಕೆ ಮತ್ತೊಂದು ವಂದೇಭಾರತ್ ರೈಲು ಹುಬ್ಬಳ್ಳಿ – ಪುಣೆ ವಂದೇ ಭಾರತ್ ರೈಲಿಗೆ ರೈಲ್ವೆ ಸಚಿವರ ಅಸ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬರೆದ ಪತ್ರಕ್ಕೆ ಸಕಾರಾತ್ಮಕ ಸ್ಪಂದನೆ.

ಗಣೇಶ ಹಬ್ಬದ ವೇಳೆ ಸಿಹಿ ಸುದ್ದಿ ಕೊಟ್ಟ ಅಶ್ವಿನ್ ವೈಷ್ಣವ್ ಶೀಘ್ರದಲ್ಲೇ ಹುಬ್ಬಳ್ಳಿ – ಪುಣೆ ಮಧ್ಯೆ ವಂದೇ ಭಾರತ್ ರೈಲು ಹುಬ್ಬಳ್ಳಿ – ಪುಣೆ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಅಶ್ವಿನಿ ವೈಷ್ಣವ್ ರಿಂದ ಮಾಹಿತಿ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮಾಹಿತಿ ಹಂಚಿಕೊಂಡಿದ್ದು ವಾಣಿಜ್ಯೋದ್ಯಮ ಬೆಳವಣಿಗೆ ದೃಷ್ಟಿಯಿಂದ ವಂದೇ ಭಾರತ್ ಬಿಡುವಂತೆ ಮನವಿ ಮಾಡಿದ್ದ ಪ್ರಲಾದ ಜೋಶಿ ಮನವಿಗೆ ಸಕಾರಾತ್ಮಕ ಸ್ಪಂದನೆ.

ಶೀಘ್ರವೇ ಹುಬ್ಬಳ್ಳಿಗೆ ಎರಡನೇ ವಂದೇ ಭಾರತ್ ರೈಲು ಎಕ್ಸ್ ನಲ್ಲಿ ಸಂತಸ ಹಂಚಿಕೊಂಡು ಧನ್ಯವಾದ ತಿಳಿಸಿರೋ ಪ್ರಲಾದ ಜೋಶಿ.