ಉ.ಕ ಸುದ್ದಿಜಾಲ ಹುಕ್ಕೇರಿ :
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ರಣಭೀಕರ ಮಳೆ ಘಟಪ್ರಭಾ ನದಿಪಾತ್ರದಲ್ಲಿ ಶುರುವಾಯಿತು ಢವ ಢವ! ಹಿಡಕಲ್ ಜಲಾಶಯಕ್ಕೆ 32 ಸಾವಿರ ಕ್ಯೂಸೆಕ್ ನೀರು ಒಳಹರಿವು
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ 44 ಟಿಎಂಸಿ ನೀರು ಸಂಗ್ರಹ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಇಂದು ಸಂಜೆ 4 ಗಂಟಗೆ ನೀರು ಬಿಡುಗಡೆ ಮಾಡಲಿರುವ ಜಲಾಶಯದ ಅಧಿಕಾರಿಗಳು
ಹುಕ್ಕೇರಿ, ಗೋಕಾಕ, ಮೂಡಲಗಿ, ಮುಧೋಳದ ಘಟಪ್ರಭಾ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು ನದಿ ದಡದಲ್ಲಿರುವ ಪಂಪ್‌ಸೆಟ್ ತೆರವು ಮಾಡಬೇಕು
ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಜನರಲ್ಲಿ ಮನವಿಬಪ್ರಕಟಣೆ ಮೂಲಕ ಕರ್ನಾಟಕ ನೀರು ನಿಗಮ ನಿಯಮಿತ ಎಇಇ ಮಾಹಿತಿ ನೀಡಿದೆ.
