ಉ.ಕ ಸುದ್ದಿಜಾಲ ಹುಕ್ಕೇರಿ :

ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆದ್ರೆ ಹೈ ಕಮಾಂಡ್ ನಿರ್ಧಾರ ಮಾಡಬೇಕು ಹುಕ್ಕೇರಿಯಲ್ಲಿ ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ ಯಾವಾಗ ಬದಲಾವಣೆ ಆಗುತ್ತೆ ಯಾವಾಗ ಮಾಡ್ತಾರೆ ಅನ್ನೋದು ಹೈಕಮಾಂಡಗೆ ಬಿಟ್ಟಿರುವ ವಿಚಾರ.

ನಾನಂತು ಆಕಾಂಕ್ಷಿ ಇದಿನಿ ಹೈ ಕಮಾಂಡ ಯಾವಾಗ ಮಾಡ್ತಾರೆ ಕಾದು ನೋಡಬೇಕು ನಾನು ಯಾವುದೆ ಒತ್ತಡ ಹಾಕಿಲ್ಲಾ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸತೀಶ್ ಜಾರಕಿಹೋಳಿ ಹೇಳಿಕೆ

ಮನೆ ಹಂಚಿಕೆ ವಿಚಾರದಲ್ಲಿ ಶಾಸಕ ಬಿ.ಆರ್. ಪಾಟೀಲ್ ಆಡಿಯೋ ವೈರಲ್ ವಿಚಾರ ಶಾಸಕರ ಹೇಳಿಕೆಯನ್ನು ತನಿಖೆ ಮಾಡಿಸಬೇಕು ಮೊದಲು ತನಿಖೆ ಆಗಬೇಕು ಆಮೇಲೆ ವಿಚಾರ ಮಾಡೋಣ ತನಿಖೆಯಿಂದ ಸತ್ಯಾಸತ್ಯತೆ ಹೊರ ಬರುತ್ತೆ. ನಾನಾಗಿ ಯಾವುದೆ ತನಿಖೆಗೆ ಒತ್ತಾಯ ಮಾಡಲ್ಲಾ. ಇಲಾಖೆ ತಾನಾಗಿಯೇ ತನಿಖೆ ನಡೆಸಲಿ ಅದು ಅವರ ಕರ್ತವ್ಯ ಎಂದ ಜಾರಕಿಹೋಳಿ

ಬೆಳಗಾವಿ ಜಿಲ್ಲಾ ವಿಭಜನೆ ವಿಚಾರ ಸಚಿವ ಸತೀಶ್ ಜಾರಕಿಹೋಳಿ ಹೇಳಿಕೆ ತಕ್ಷಣ ಆಗುತ್ತೆ ಅಂತಾ ಇಲ್ಲಾ. ಇದೆ ಸರ್ಕಾರದಲ್ಲಿ ಜಿಲ್ಲೆ ವಿಭಜನೆ ಆಗಬೇಕು ಅನ್ನೊದು ಆಸೆ ಇದೆ. ಸ್ವಲ್ಪ ವಿಳಂಬ ಆಗುತ್ತಿದೆ. ನಾನಾ ಕಾರಣಗಳಿವೆ ಇದೆ ಸರ್ಕಾರದಲ್ಲಿ ಮಾಡಬೇಕು ಎಂದು ನಮ್ಮದು ಪ್ರಯತ್ನ ಇದೆ ಎಂದರು.