ಉ.ಕ ಸುದ್ದಿಜಾಲ ಚಿಕ್ಕೋಡಿ :

ಪ್ರಜಾಧ್ವನಿ- 2 ಚುನಾವಣೆ ಪ್ರಚಾರ ಸಭೆಯಲ್ಲಿ ಶಾಸಕ ರಾಜು ಕಾಗೆ ಭಾಷಣ. ಉಗಾರ್ ಖುರ್ದ್ ಪಟ್ಟಣದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶ. ನಾವು ಅಭಿವೃದ್ಧಿ ವಿಚಾರ ಇಟ್ಕೊಂಡು ಮತಯಾಚನೆ ಮಾಡ್ತೇವೆ.

ಉಗಾರದಲ್ಲಿ ನಡೆದ ಪ್ರಜಾಧ್ವನಿ – 2 ಚುನಾವಣೆ ಪ್ರಚಾರದಲ್ಲಿ ರಾಜು ಕಾಗೆ ಭಾಷಣ

23 ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಕುಡಚಿ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗ್ತಿದೆ. ವಿದ್ಯುತ್ ವ್ಯತ್ಯಯದ ಸಮಸ್ಯೆ ಕುರಿತು ಸಿಎಂ ಗಮನಕ್ಕ ತಂದ ಶಾಸಕ ರಾಜು ಕಾಗೆ.