ಉ.ಕ ಸುದ್ದಿಜಾಲ ಕಲಬುರಗಿ :

ಮಹಾರಾಷ್ಟ್ರದಲ್ಲಿ‌ ಕರ್ನಾಟಕ ಬಸ್‌ಗೆ ಕಪ್ಪು ಬಣ್ಣ ಬಳಿದ ಹಿನ್ನಲೆ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಮಹಾರಾಷ್ಟ್ರ ಬಸ್‌ಗೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ ಗೆ ಕಪ್ಪು ಮಸಿ ಬಳಿದ ಪ್ರಕರಣ ಎಮ್‌ಇಎಸ್ ಪುಂಡಾಡಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಬಳ್ಳೂರ್ಗಿ ಗ್ರಾಮದಲ್ಲಿ ಮಹಾರಾಷ್ಟ್ರ ಬಸ್‌ಗೆ ಕಪ್ಪು ಮಸಿ ಬಳಿದು ಆಕ್ರೋಶ.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಗ್ರಾಮ.‌ ಕರ್ನಾಟಕ ನವ ನಿರ್ಮಾಣ ಸೇನೆ ವತಿಯಿಂದ ಕಪ್ಪು ಮಸಿ. ಅಕ್ಕಲಕೋಟ್‌‌‌ ನಿಂದ ಅಫಜಲಪುರ ಕಡೆ ಬರುತ್ತಿದ್ದ ಮಹಾರಾಷ್ಟ್ರ ಬಸ್‌ ಗೆ ಕಪ್ಪು ಮಸಿ ಬಳಿದು ನಮ್ಮ ರಾಜ್ಯದ ಇಂಚು ಜಾಗ ಬಿಡಲ್ಲವೆಂದು ಪೋಸ್ಟರ್ ಹಾಕಿದ ಕನ್ನಡಿಗರು.