ಉ.ಕ ಸುದ್ದಿಜಾಲ ಮಂಗಳೂರು :
ಮಗುವಿನೊಂದಿಗೆ ನದಿಗೆ ಹಾರಲು ಯತ್ನಿಸಿದ ಯುವಕ ಮಗುವಿನೊಂದಿಗೆ ನದಿಗೆ ಹಾರಲು ಬ್ರಿಡ್ಜ್ ಮೇಲೆ ನಿಂತ ಯುವಕ ಸ್ಥಳೀಯ ರಿಂದ ರಕ್ಷಣೆ ಮಂಗಳೂರು ಹೊರವಲಯದ ಗುರುಪುರ ಎಂಬಲ್ಲಿ ನಡೆದ ಘಟನೆ.
ಕಲ್ಗುಣಿ ನದಿಗೆ ಹಾರಲು ಯತ್ನಿಸಿದ ಯುವಕ. ಕೈಕಂಬ ನಿವಾಸಿ ಸಂದೀಪ್ ಪೂಜಾರಿಯಿಂದ ಅತ್ಮಹತ್ಯೆಗೆ ಯತ್ನ ಪತ್ನಿಯೊಂದಿಗೆ ಜಗಳ ವಾಡಿ ಎರಡು ವರ್ಷದ ಮಗುವಿನೊಂದಿಗೆ ಬಂದ ಸಂದೀಪ್ ಪೂಜಾರಿ.
ಮಗುವಿನೊಂದಿಗೆ ಬ್ರಿಡ್ಜ್ ಮೇಲೆ ನಿಂತ ಯುವಕನ ಮನವೊಲಿಸಲು ಸ್ಥಳೀಯರ ಯತ್ನ ನದಿಗೆ ಜಿಗಿಯಲು ಯತ್ನಿಸಿದಾಗ ಸ್ಥಳೀಯರಿಂದ ರಕ್ಷಣೆ. ಕುಡಿತದ ಚಟ ಹೊಂದಿರುವ ಸಂದೀಪಗೆ ಧರ್ಮದೇಟು ನೀಡಿದ ಸ್ಥಳೀಯರು