ಮೋಳೆ :

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ‌ ಮೋಳೆ ಗ್ರಾಮದಲ್ಲಿ ಕಳೆದ ಮೂರು‌ ದಿನಗಳಿಂದ ಗ್ರಾಮಸ್ಥರೆಲ್ಲರೂ ಕೂಡಿ ಅತ್ಯಂತ ವಿಜೃಂಭಣೆಯಿಂದ ಹನುಮಾನ ಹಾಗೂ ಮಹಾದೇವ ದೇವರ ಮೂರ್ತಿ‌ ಪ್ರತಿಷ್ಠಾಪನೆ ಕಾರ್ಯದಲ್ಲಿ ಗ್ರಾಮಸ್ಥರು ಭಾಗಿ ವಿಜೃಂಭಣೆಯೊಂದ ಹೋಮ‌ ಹವನಗಳು ಮೂಲಕ‌ ನಡೆದಿದ್ದು ಇದರ ಸಂಪೂರ್ಣ ಮಾಹಿತಿ ಕೆಳಗಿನ ವಿಡಿಯೋದಲ್ಲಿದೆ.

ದೇವರ ಮೂರ್ತಿಷ್ಠಾಪನೆ, ಹೊಮ ಹಾಗೂ ಪೂಜಾ ಕಂಕೈರ್ಯಗಳು