ಉ.ಕ ಸುದ್ದಿಜಾಲ ರಾಯಬಾಗ :
ರಸ್ತೆ ಅಪಘಾತ ಶಾಲಾ ವಿದ್ಯಾರ್ಥಿ ಸ್ಥಳದಲ್ಲಿ ಸಾವು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಹೊರ ವಲಯದಲ್ಲಿ ನಡೆದ ಘಟನೆ.
ಶಂಕರ ಮುಗಳಖೋಡ 7 ವರ್ಷದ ಬಾಲಕ ಅಪಘಾತದಲ್ಲಿ ಸಾವು. ಶಾಲಾ ವಾಹನದಲ್ಲಿ ಬಾಲಕನ್ನ ಇಳಿಸಿ ರಸ್ತೆ ದಾಟುವಾಗ ನಡೆದ ದುರ್ಘಟನೆ ಶಾಲಾ ವಾಹನದಿಂದ ಇಳಿದ ಶಂಕರ ಮನೆ ಕಡೆಗೆ ಹೋಗುವಾಗ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.
ಬಾಲಕನ್ನ ಕಳೆದುಕೊಂಡ ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ ಶಾಲೆಯಿಂದ ಮನೆಗೆ ತೆರಳುತ್ತಿರುವಾಗ ನಡೆದಿರುವ ದುರ್ಘಟನೆ ರಾಯಬಾಗ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ರಸ್ತೆ ಅಪಘಾತ ಶಾಲಾ ವಿದ್ಯಾರ್ಥಿ ಸ್ಥಳದಲ್ಲಿ ಸಾವು
