ಉ.ಕ ಸುದ್ದಿಜಾಲ ರಾಮನಗರ :

ಕಾಂಗ್ರೆಸ್ ಪಾದಯಾತ್ರೆ ಬಳಿಕ ರಾಮನಗರ ಜಿಲ್ಲೆಯಲ್ಲಿ ಕೊರೊನಾ ಸ್ಟೋಟ. ಸಿಂಗಲ್ ಹಾಗೂ ಡಬ್ಬಲ್ ಡಿಸಿಟ್‌ನಲ್ಲಿ ಇದ್ದ ಕೊರೋನಾ ತ್ರಿಬ್ಬಲ್ ಡಿಜಿಟ್‌ಗೆ ಏರಿಕೆ. ಪಾದಯಾತ್ರೆ ಆರಂಭದಿಂದ ಏರಿಕೆ ಕಂಡ ಕೊರೊನಾ.

ರಾಮನಗರ ಜಿಲ್ಲೆಯ ತಾಲೂಕಿನ ಕೊರೊನಾ ಕೇಸ್‌ಗಳ ವಿವರ

ಬೆಂಗಳೂರು ಹಾಗೂ ಅನ್ಯ ಜಿಲ್ಲೆಗಳಿಂದ ಪಾದಯಾತ್ರೆಗೆ ಬಂದಿದ್ದ ಜನ. ಇದರಿಂದ ರಾಮನಗರ ಜಿಲ್ಲೆಯಲ್ಲಿ‌ ಕೊರೊನಾ ಏರಿಕೆ. ಜನೇವರಿ 8 ರಂದು ನಡೆದ ಪಿಎಲ್‌ಸಿ ಮೀಟಿಂಗ್‌ನಂದು 22 ಕೇಸ್. ಪಾದಯಾತ್ರೆ ಆರಂಭವಾದ 9 ರಂದು 15 ಕೇಸ್. 10 ರಂದು 09 ಕೇಸ್. 11 ರಂದು 65 ಕೇಸ್. 12 ರಂದು 138 ಕೇಸ್. 13 ರಂದು 115 ಕೇಸ್. 14 ರಂದು 226 ಕೇಸ್ ದಾಖಲು. ಪಾದಯಾತ್ರೆ ಮುಗಿದ ಬಳಿಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸಂಖ್ಯೆ.