ಉ.ಕ ಸುದ್ದಿಜಾಲ ವಿಜಯನಗರ :

ಅಪರೂಪ ಕುರುವಿಗೆ ಜನ್ಮ ನೀಡಿದ ಹಸು ಎರಡು ಕಾಲು ಹೊಂದಿರೋ ಕರು ಅಪರೂಪದ ಹೋರಿ ಮರಿ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚೌಡಾಪುರ ಗ್ರಾಮದಲ್ಲಿ‌ ಅಪರೂಪದ ಘಟನೆ.

ರೈತ ಕ್ವಾರಿಬೀಡಿ ಬಸವರಾಜ್ ಎಂಬವರಿಗೆ ಸೇರಿದ ಹಸು ಎರಡೇ ಕಾಲುಗಳಿರೋ ಹೋರಿಕರಕ್ಕೆ ಜನ್ಮ ಕರುವಿಗೆ ಎರಡೇ ಕಾಲು ಇರೋದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯ ಸದ್ಯ ಕರು ಹಾಗೂ ತಾಯಿ ಹಸು ಆರೋಗ್ಯವಾಗಿದೆ.

ಕೆಲ ವರ್ಷಗಳ ಹಿಂದೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೇರಿ ಗ್ರಾಮದಲ್ಲೂ ಎರಡು ಕಾಲು ಇರೋ ಕರು ಜನನವಾಗಿತು ಇಂತಹ ಅಪರೂಪದ ಕರು ಇದೀಗ ಚೌಡಾಪುರ ಗ್ರಾಮದಲ್ಲಿ ಜನಿಸಿದೆ.