ಉತ್ತರ ಕರ್ನಾಟಕ ಸುದ್ದಿಜಾಲ ವಿಜಯನಗರ :

ನಟ ಪುನೀತ್ ರಾಜಕುಮಾರ್ ಅಭಿಯಾನಿಯಿಂದ ಪುತ್ತಳಿ ನಿರ್ಮಾಣ, ಮನೆ ಮುಂದೆ ಅಪ್ಪು ಪುತ್ತಳಿ ನಿರ್ಮಿಸಿದ ಅಭಿಮಾನಿ ದಂಪತಿ ವಿಜಯನಗರ ಜಿಲ್ಲೆಯ ಆರ್ ಟಿ ನಾಗರಾಜ್ ಹಾಗೂ ಮಲ್ಲಮ್ಮ ನಟ ಪುನೀತ್ ರಾಜಕುಮಾರ್ ಪುತ್ತಳಿ ನಿರ್ಮಿಸಿದ ದಂಪತಿ.

ನಟ ಪುನೀತ್ ಕುಮಾರ್ ಕಟ್ಟಾ ಅಭಿಮಾನಿಯಾಗಿದ್ದ ದಂಪತಿ, ಪುನೀತ್ ನಟನೆ, ಸಮಾಜ ಸೇವೆಗೆ ಕಟ್ಟಾ ಅಭಿಮಾನಿಗಳಾಗಿದ್ದ ದಂಪತಿ ಅಪ್ಪು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಅಂತ ಮನೆ ಮುಂದೆ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.