ಉ.ಕ ಸುದ್ದಿಜಾಲ ಬಾಗಲಕೋಟೆ :

ಸಾಲ ತೀರಿಸಲಾಗದೇ ಮನನೊಂದು ಯುವಕ ನೇಣಿಗೆ ಶರಣಾಗಿರುವ ಘಟನೆ ಬಾಗಲಕೋಟೆ ನಗರದ ಶಕ್ತಿ ಚಿತ್ರಮಂದರಿದ ಬಳಿ‌ ಇರುವ ಶಾರದಾ ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಯುವಕ.

ಅಬೂಬ್ಕರ್ ಬಾದಾಮಿ (27) ನೇಣಿಗೆ ಶರಣಾದ ವ್ಯಕ್ತಿ. ಲಾಡ್ಜ್ ನ ರೂಮ್ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾದ ಯುವಕ. ಮೃತ ಅಬೂಬ್ಕರ್ ನವನಗರ ನಿವಾಸಿ.

ಗದ್ದನಕೇರಿ ಕ್ರಾಸ್ ನಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಮೃತ ಅಬೂಬ್ಕರ್ ಬದಾಮಿ. ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.