ಉ.ಕ ಸುದ್ದಿಜಾಲ ಬಳ್ಳಾರಿ :
ಬಳ್ಳಾರಿಯ ಕೌಲ್‍ಬಜಾರ್ ಠಾಣೆಯ ಪೊಲೀಸರ ಭರ್ಜರಿ ಕಾರ್ಯಾಚರಣೆ ನಿಲ್ಲಿಸಿದ ಬೈಕ್ ಕದ್ದು ಪರಾರಿಯಾಗ್ತಿದ್ದ ಖದೀಮರ ಬಂಧನ.
ಬಳ್ಳಾರಿಯ ವಿವಿಧ ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿದ ಖದೀಮರು. ದಾದಾ ಖಲಂದರ್, ಮೊಹಮ್ಮದ್ ಸಮೀರ್, ಷಾಷಾವಲಿ, ಎಂಡಿ ಜುಬೇರ್ ಹಾಗೂ ಶಶಾಂಲ್ ಸಿಂಧೆ ಬಂಧಿತ ಐವರು ಆರೋಪಿಗಳು ಬಂಧಿತರಿಂದ 12.50 ಲಕ್ಷ ಮೌಲ್ಯದ 15 ಬೈಕ್ ವಶಕ್ಕೆ ಪಡೆದ ಪೊಲೀಸರು ಈ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.