ಉ.ಕ ಸುದ್ದಿಜಾಲ ಬೆಳಗಾವಿ :

ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸ್ ಪತ್ತೆಯಾಗಿದ್ದು ಇಂದು ಬೆಳಗಾವಿ ಜಿಲ್ಲೆಯೊಂದರಲ್ಲೆ 725 ಕೇಸ್‌ಗಳು ಪತ್ತೆಯಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ – 244, ಅಥಣಿ – 66, ಬೈಲಹೊಂಗಲ – 34, ಚಿಕ್ಕೋಡಿ – 109, ಗೋಕಾಕ – 33, ಹುಕ್ಕೇರಿ – 26, ಖಾನಾಪೂರ – 53, ರಾಮದುರ್ಗ – 52, ರಾಯಬಾಗ – 28, ಸವದತ್ತಿ – 77, ಇತರೆ – 3 ಹೀಗೆ ಬೆಳಗಾವಿ ಜಿಲ್ಲೆಯಲ್ಲಿ  ಒಟ್ಟು 725 ಕೇಸ್‌ಗಳು ಪತ್ತೆಯಾಗಿವೆ.