ಉ.ಕ ಸುದ್ದಿಜಾಲ ಗೋವಾ :

ಮಾಜಿ ಡಿಸಿಎಂ ಲಕ್ಷ್ಮಣ‌ ಸವದಿ ಜೊತೆ ಡಿಕೆಶಿ ಸಂಪರ್ಕ ವಿಚಾರ
ಪರಿಷತ್ ಸದಸ್ಯ ಲಖನ್ ಜಾರಕಿಹೋಳಿ ಹೇಳಿಕೆಗೆ ಡಿಕೆಸಿ ತಿರುಗೇಟು ತಲೆಕೆಟ್ಟವರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.