ಉ.ಕಸುದ್ದಿಜಾಲ ಬೆಳಗಾವಿ :
ಇದೇ ಅ.7, 9ಕ್ಕೆ ಎರಡು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೊಳ್ಳಿಯಲ್ಲಿ ಹೇಳಿಕೆ ನೀಡೊದ ಲಕ್ಷ್ಮೀ ಹೆಬ್ಬಾಳಕರ ತಾಂತ್ರಿಕ ಕಾರಣದಿಂದ ಜುಲೈ, ಆಗಷ್ಟ್ ಕಂತಿನ ಜಮಾ ಆಗಲಿದೆ. ನವರಾತ್ರಿ ಸಂಧರ್ಭದಲ್ಲಿ ಗೃಹ ಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳಕರ.