ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ. ಸಚಿವರು ಹಾಗೂ ಅಧಿಕಾರಿಗಳ ಆತಿಥ್ಯದ ಹೆಸರಿನಲ್ಲಿ ಹಣ ವಸೂಲಿ. ಗೂಗಲ್ ಮೀಟ್ ನಲ್ಲಿ ಹಿರಿಯ ಅಧಿಕಾರಿಗಳಿಂದ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ.
ಪಶು ಸಂಗೋಪನೆ ಇಲಾಖೆಯಿಂದ 15 ಲಕ್ಷ ರೂಪಾಯಿ ಹಣ ವಸೂಲಿ. ಉಪ ನಿರ್ದೇಶಕರಿಂದಲೇ ನಡೆದ ಗೂಗಲ್ ಮೀಟ್ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ. ಗೂಗಲ್ ಮೀಟ್ ನ ಆಡಿಯೋ, ವಿಡಿಯೋ ಸಂಭಾಷಣೆ ಬಿಡುಗಡೆ. ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ರಿಂದ ಬಿಡುಗಡೆ.
ಜಿಲ್ಲೆಯಲ್ಲಿ ಅಬಕಾರಿ, ಪೌರಾಡಳಿತ, ಕಂದಾಯ, ತಾಲೂಕು ಪಂಚಾಯಿತಿ ಹಾಗೂ ಪಶು ಸಂಗೋಪನೆ ಇಲಾಖೆಯಿಂದ ಹಣ ಸಂಗ್ರಹ. ಜಿಲ್ಲೆಯ ಪ್ರತಿಯೊಂದು ವೈನ್ ಶಾಪ್ ಗಳಿಂದ ತಲಾ 13 ಸಾವಿರ ಹಣ ವಸೂಲಿ. ಇದರಿಂದ ಪ್ರತಿ ಕ್ವಾಟರ್ ಬೆಲೆಯಲ್ಲಿ ಮೂವತ್ತು ರೂಪಾಯಿ ಹೆಚ್ಚಳ.
ಪಟ್ಟಣ ಪಂಚಾಯತಿ- 50 ಸಾವಿರ, ಪುರಸಭೆ – 75 ಸಾವಿರ, ನಗರಸಭೆ- 1 ಲಕ್ಷ ರೂಪಾಯಿ ಹಣ ವಸೂಲಿ. ಹೊಸ ತಾಲೂಕಿನಿಂದ ಪ್ರತಿಯೊಂದು ಕಚೇರಿಯಿಂದ 25 ಸಾವಿರ ಸಂಗ್ರಹ. ಹಳೆಯ ತಾಲೂಕಿನಲ್ಲಿ ಪ್ರತಿ ಕಚೇರಿಯಿಂದ 50 ಸಾವಿರ ಹಣ ಸಂಗ್ರಹ.
ಜಿಲ್ಲೆಯ ಪ್ರತಿಯೊಂದು ತಾಲೂಕು ಪಂಚಾಯತಿ ಇಂದ 50 ಸಾವಿರ ಹಣ ವಸೂಲಿ. ಪಶು ವೈದ್ಯರಿಂದ ನಾಲ್ಕು ಸಾವಿರ, ಪರೀಕ್ಷಕರಿಂದ 2500ರೂ, ವೈದ್ಯಕೀಯ ಸಹಾಯಕರಿಂದ 1500ರೂ ಸಂಗ್ರಹ ಆರೋಪ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ದಾಖಲಿಸ ಗಡಾದ್.
ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಊಟ, ವಸತಿ ವ್ಯವಸ್ಥೆ. ಸಚಿವರು ಹಾಗೂ ಅಧಿಕಾರಿಗಳ ಆತಿಥ್ಯದ ಹೆಸರಿನಲ್ಲಿ ಹಣ ವಸೂಲಿ. ಗೂಗಲ್ ಮೀಟ್ ನಲ್ಲಿ ಹಿರಿಯ ಅಧಿಕಾರಿಗಳಿಂದ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ. ಪಶು ಸಂಗೋಪನೆ ಇಲಾಖೆಯಿಂದ 15 ಲಕ್ಷ ರೂಪಾಯಿ ಹಣ ವಸೂಲಿ. ಉಪ ನಿರ್ದೇಶಕರಿಂದಲೇ ನಡೆದ ಗೂಗಲ್ ಮೀಟ್ ಹಣ ಸಂಗ್ರಹಿಸುವ ಬಗ್ಗೆ ಚರ್ಚೆ.
ಗೂಗಲ್ ಮೀಟ್ ನ ಆಡಿಯೋ, ವಿಡಿಯೋ ಸಂಭಾಷಣೆ ಬಿಡುಗಡೆ ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ರಿಂದ ಬಿಡುಗಡೆ. ಜಿಲ್ಲೆಯಲ್ಲಿ ಅಬಕಾರಿ, ಪೌರಾಡಳಿತ, ಕಂದಾಯ, ತಾಲೂಕು ಪಂಚಾಯಿತಿ ಹಾಗೂ ಪಶು ಸಂಗೋಪನೆ ಇಲಾಖೆಯಿಂದ ಹಣ ಸಂಗ್ರಹ.
ಜಿಲ್ಲೆಯ ಪ್ರತಿಯೊಂದು ವೈನ್ ಶಾಪ್ ಗಳಿಂದ ತಲಾ 13 ಸಾವಿರ ಹಣ ವಸೂಲಿ. ಇದರಿಂದ ಪ್ರತಿ ಕ್ವಾಟರ್ ಬೆಲೆಯಲ್ಲಿ ಮೂವತ್ತು ರೂಪಾಯಿ ಹೆಚ್ಚಳ. ಪಟ್ಟಣ ಪಂಚಾಯತಿ- 50 ಸಾವಿರ, ಪುರಸಭೆ – 75 ಸಾವಿರ, ನಗರಸಭೆ- 1 ಲಕ್ಷ ರೂಪಾಯಿ ಹಣ ವಸೂಲಿ. ಹೊಸ ತಾಲೂಕಿನಿಂದ ಪ್ರತಿಯೊಂದು ಕಚೇರಿಯಿಂದ 25 ಸಾವಿರ ಸಂಗ್ರಹ. ಹೇಳೆಯ ತಾಲೂಕಿನಲ್ಲಿ ಪ್ರತಿ ಕಚೇರಿಯಿಂದ 50 ಸಾವಿರ ಹಣ ಸಂಗ್ರಹ.
ಜಿಲ್ಲೆಯ ಪ್ರತಿಯೊಂದು ತಾಲೂಕು ಪಂಚಾಯತಿ ಇಂದ 50 ಸಾವಿರ ಹಣ ವಸೂಲಿ. ಪಶು ವೈದ್ಯರಿಂದ ನಾಲ್ಕು ಸಾವಿರ, ಪರೀಕ್ಷಕರಿಂದ 2500ರೂ, ವೈದ್ಯಕೀಯ ಸಹಾಯಕರಿಂದ 1500ರೂ ಸಂಗ್ರಹ ಆರೋಪ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ದಾಖಲಿಸ ಗಡಾದ್. ಅಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಊಟ, ವಸತಿ ವ್ಯವಸ್ಥೆ. ಸರ್ಕಾರದಿಂದ ಭತ್ಯ ನೀಡಬಾರದು ಎಂದು ಮನವಿ ಸಲ್ಲಿಕೆ.