ಉ.ಕ ಸುದ್ದಿಜಾಲ ಚಿಕ್ಕೋಡಿ :
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಚಿಕ್ಕೋಡಿಯಲ್ಲಿ ಮಾಜಿ ಸಚಿವ ಶಾಸಕ ಸುನಿಲ್ ಕುಮಾರ್ ಹೇಳಿಕೆ ಹಗರಣದಲ್ಲಿ ಮುಳಿಗಿರುವ ಹಗರಣಗಳ ಸರ್ಕಾರ ಇದಾಗಿದೆ ದಲಿತರ ಹಣ ನುಂಗಿ ದಲಿತರ ಮೀಸಲಾತಿ ಕಿತ್ತುಕೊಳ್ಳಲು ಹೊರಟಿದೆ.
ಸಿದ್ದರಾಮಯ್ಯರನ್ನ ಕೆಳಗೆ ಇಳಿಸಲು ದೊಟ್ಟ ಮಟ್ಟದ ಶ್ಯಡ್ಯಂತ್ರ ನಡಿತಿದೆ ಜಿಲ್ಲೆ ಜಿಲ್ಲೆಗೂ ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿ ಹುಟ್ಟುಕೊಳ್ಳುತ್ತಿದ್ದಾರೆ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಪ್ರವಾಹ ಪರಿಸ್ಥಿತಿ ಕೆಳುವವರಿಲ್ಲಾ ಜಿಲ್ಲಾ ಉಸ್ತುವಾರಿಗಳು ಕೊಮಾಗೆ ಹೊಗಿದ್ದಾರೆ
ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ಕೊಟ್ಟು ಒಳ್ಳೆಯ ಆಡಳಿತಕ್ಕೆ ಅಣೆಯಾಗಬೇಕು ಬಿಜೆಪಿ ಈ ಸರ್ಕಾರವನ್ನ ಅಭದ್ರ ಮಾಡುವುದಿಲ್ಲಾ ಆ ಕಾರ್ಯಕ್ಕೆ ನಾವು ಕೈಯನ್ನು ಹಾಕಲ್ಲಾ
ನಾಗಮಂಗಲ ಘಟನೆ ನಡೆದಿದ್ದು ಪೂರ್ವ ನಿಯೋಜಿತ ಘಟನೆ, ಮುಸ್ಲಿಂ ಗೂಂಡಾಗಳನ್ನ ಕಾಂಗ್ರೆಸ್ ಸರ್ಕಾರ ರಕ್ಷಿಸಲು ಹೊರಟಿದೆ. ಕಾಂಗ್ರೆಸ್ ಸರ್ಕಾರ ವಿರುದ್ದ ಮಾಜಿ ಸಚಿವ ಸುನಿಲ್ ವಾಗ್ದಾಳಿ ನಡೆಸಿದ್ದಾರೆ.
ನಾಗಮಂಗಲದಲ್ಲಿ ನಡೆದ ಘಟನೆ ರಾಜ್ಯ ಆತಂಕ ಪಡುವ ಸ್ಥಿತಿ ಸರ್ಕಾರದ ಮೂಲಕ ಆಗಿದೆ. ದೊಡ್ಡ ಪ್ರಮಾಣದಲ್ಲಿ ಪೂರ್ವ ಯೋಜಿತ ಘಟನೆ ಇದಾಗಿದೆ ಈಗಾಗಲೇ ಬಿಜೆಪಿ ಒಂದು ಸತ್ಯ ಶೋದನ ಸಮಿತಿ ರಚಿಸಿದೆ ವಾರದಲ್ಲಿ ವರದಿ ನೀಡುತ್ತಾರೆ ಬಳಿಕ ರಾಜ್ಯ ಸರ್ಕಾರದ ವಿರುದ್ದ ಹೋರಾಟ
ಚಪ್ಪಲಿ ಹಾರ ಹಾಕಿ ಚಪ್ಪಲಿ ಬೀಸಿದರು ಇದು ಗೃಹ ಸಚಿವರಿಗೆ ಇದೊಂದು ಸಣ್ಣ ಘಟನೆ ಆಗಿದೆ ಹಿಂದು ಮೆರವಣಿಗೆ ಮೇಲೆ ಕಲ್ಲು ತೂರಿದಾಗ ಸಣ್ಣ ಘಟನೆ ಎಂದಾದರೆ ರಾಜ್ಯ ಸರ್ಕಾರ ಯಾವ ದಿಕ್ಕಿನಲ್ಲಿ ಯೋಚನೆ ಮಾಡುತ್ತಿದೆ ಗೊತ್ತಿಲ್ಲಾ.
ಪ್ರಕರಣದಲ್ಲಿ ಗಣಪತಿ ಸೇವಾ ಸಮಿತಿಯವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕಲ್ಲು ಹಡೆದವರನ್ನ ಬಿಟ್ಟು ಗಣಪತಿ ಇಟ್ಟವರ ಮೇಲೆ ಪ್ರಕರಣಗಳನ್ನ ಹಾಕಿದ್ದಾರೆ. ಸರ್ಕಾರದ ದುರುದ್ದೇಶರ ಪೂರಿತ ಕ್ರಮ ಇದಾಗಿದೆ.
ಕರ್ನಾಟಕದ ಪ್ರಜಾಪ್ರಭುತ್ವದ ಸರ್ಕಾರ ಇಲ್ಲಾ ಗೂಂಡಾಗಳ ರಕ್ಷಣೆ ಮಾಡಲು ಇರುವ ಸರ್ಕಾರ ಇದಾಗಿದೆ. ಮಂಡ್ಯ ಹಾಗೂ ರಾಜ್ಯಾದ್ಯಂತ ಗಣಪತಿ ಸೇವಾ ಸಮಿತಿಯಗಳ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಕರ್ನಾಟಕವನ್ನ ಇನ್ನೊಂದು ತಾಲಿಬಾನ್, ಬಾಂಗ್ಲಾದೇಶ ಮಾಡಲು ಹೊರಟಿರುವ ಹುನ್ನಾರ ಇದಾಗಿದೆ
ಪೆಟ್ರೋಲ್ ಬಾಂಬ್ ತಯಾರಿಸುವುದು ಸುಲಭವಲ್ಲಾ ಇದು ವ್ಯವಸ್ಥಿವಾದ ತಯಾರಿ ಮಾಡಿದ್ದಾರೆ ಸರ್ಕಾರಕ್ಕೆ ಇದೆಲ್ಲವೂ ಗೊತ್ತಿದೆ ಪೊಲಿಸ್ ಇಲಾಕೆ ಯಾಕೆ ಸುಮ್ಮನಾಗಿದೆ..?ಬಮುಸ್ಲಿಂ ಗೂಂಡಾಗಳು ಏನೆ ಮಾಡಿದ್ರು ಪೊಲೀಸ್ ಇಲಾಖೆ ಸುಮ್ಮನಿರುವಂತೆ ಗೃಹ ಸಚಿವರು ಮೌಖಿಕ ಆದೇಶ ಮಾಡಿದ್ದಾರೆ
ಇದರಿಂದಾಗಿಯೇ ಶಿವಮೊಗ್ಗ ಹುಬ್ಬಳ್ಳಿ, ಕೊಲಾರದಂತಹ ಘಟನೆ ನಡೆದಿದೆ ಗೂಂಡಾ ರಾಜ್ಯ ಮಾಡಲು ಸರ್ಕಾರವೆ ಹೆಜ್ಜೆಯನ್ನ ಇಟ್ಟಿದೆ.ವವಿಧಾನಸೌದದಲ್ಲೆ ಪಾಕಿಸ್ತಾನ ಜಿಂದಾಬಾದ ಎಂದಾಗಲೆ ಸರ್ಕಾರ ಹಾಗೆ ಅಂದಿಲ್ಲಾ ಎಂದಿದೆ. ಮುಸ್ಲಿಮರು ಏನ್ ಮಾಡಿದ್ರು ಅದು ಸರಿ ಹಿಂದುಗಳು ಏನ್ ಮಾಡಿದ್ರು ತಪ್ಪು ಎನ್ನುವುದು ಸರ್ಕಾರದ ಆಶಯ ಆಗಿದೆ.