ಉ.ಕ ಸುದ್ದಿಜಾಲ ಚಿಕ್ಕೋಡಿ :

ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಗಿಂತ‌ ಪತ್ನಿ ಶಶಿಕಲಾ ‌ಜೊಲ್ಲೆ ಸಿರಿವಂತೆ

ಸಂಸದ ಅಣ್ಣಾಸಾಹೇಬ್ ಜೊಲ್ಲೆ ಒಟ್ಟು ‌ಆಸ್ತಿ ಮೌಲ್ಯ ‌21.62 ಕೋಟಿ 1.25 ಲಕ್ಷ ನಗದು ಹೊಂದಿರುವ ಜೊಲ್ಲೆ 5.83 ಕೋಟಿ ಚರಾಸ್ತಿ,‌15.79 ಕೋಟಿ ಸ್ಥಿರಾಸ್ತಿ ‌ಇದೆ. 67.68 ಲಕ್ಷ ಮೌಲ್ಯದ ಐದು ಕಾರು, 3 ದ್ವಿಚಕ್ರವಾಹನಗಳಿವೆ

1.08 ಕೋಟಿ ಮೌಲ್ಯದ ಚಿನ್ನಾಭರಣ ಹೊಂದಿರುವ ಜೊಲ್ಲೆ 12.40 ಕೋಟಿ ಸಾಲ ಹೊಂದಿದ್ದಾರೆ. ಜೊಲ್ಲೆ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ.

ಪತ್ನಿ,‌ ನಿಪ್ಪಾಣಿ ಶಾಸಕಿ ಶಶಿಕಲಾ ಜಿಲ್ಲೆ ಒಟ್ಟು ಆಸ್ತಿಯ ಮೌಲ್ಯ 29.56 ಕೋಟಿ
ನಗದು 1.10 ಲಕ್ಷ, ಒಟ್ಟು ಚರಾಸ್ತಿ 4.14 ಕೋಟಿ ಸ್ಥಿರಾಸ್ತಿ 25.42 ಕೋಟಿ ಹೊಂದಿರುವ ಶಶಿಕಲಾ ಕೋಟ್ಯಾಧಿಪತಿ ಆದರೂ ಶಾಸಕಿ ಜೊಲ್ಲೆ ಬಳಿಯಿಲ್ಲ ವಾಹನ.

86.61 ಲಕ್ಷ ಮೌಲ್ಯದ ವಜ್ರ, ಚಿನ್ನ, ಬೆಳ್ಳಿ ಆಭರಣ ಹೊಂದಿರುವ ಶಶಿಕಲಾ ‌ಜೊಲ್ಲೆ.ವ9.54 ಕೋಟಿ ಸಾಲ ಹೊಂದಿರುವ ಶಶಿಕಲಾ ‌ಜೊಲ್ಲೆ ವಿರುದ್ಧ ಅಪರಾಧ ಪ್ರಕರಣಗಳಿಲ್ಲ. ಮಗ– ಸೊಸೆಯ ಬಳಿ 1 ಲಕ್ಷದಷ್ಟು ಆಸ್ತಿ ಇದೆ